ಕಾರಿನ ಬಂಪರ್ ಕಚ್ಚಿ ಎಳೆದ ಈ ನಾಯಿ ನಾಪತ್ತೆ; ಸಿಕ್ಕರೆ ಹುಡುಕಿಕೊಡಿ!

Updated on: Nov 26, 2025 | 10:11 PM

ಗೋವಾದ ಮಹಿಳೆಯೊಬ್ಬರು ವೈರಲ್ ಆಗಿರುವ ಈ ಪೋಸ್ಟ್‌ನಲ್ಲಿ ವಿಡಿಯೋದಲ್ಲಿರುವ ನಾಯಿ ತನ್ನದಾಗಿದ್ದು, ಅದನ್ನು ಎಲ್ಲಿಯಾದರೂ ನೋಡಿದರೆ ತಿಳಿಸುವಂತೆ ಕೇಳಿಕೊಂಡಿದ್ದಾರೆ. ವೈರಲ್ ಪೋಸ್ಟ್ ಪ್ರಕಾರ, ಇದು ನಮ್ಮ ಸಾಕು ನಾಯಿ ಮತ್ತು ಅದರ ಹೆಸರು ಚೀಕು ಮತ್ತು ಅದು ಬಹಳ ಹಿಂದೆಯೇ ಕಾಣೆಯಾಗಿತ್ತು ಎಂದಿದ್ದಾರೆ.

ನವದೆಹಲಿ, ನವೆಂಬರ್ 26: ನಾಯಿಯೊಂದು ಇಲಿಯನ್ನು ಬೆನ್ನಟ್ಟಿ ಕಾರಿನ ಬಂಪರ್ ಕಚ್ಚಿ ಎಳೆಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿತ್ತು. ಆದರೆ, ಈ ಘಟನೆಗೆ ಸಂಬಂಧಿಸಿದ ಮತ್ತೊಂದು ಪೋಸ್ಟ್ ಈಗ ಟ್ರೆಂಡ್ ಆಗಿದೆ. ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋದಲ್ಲಿರುವ ನಾಯಿ ತನ್ನದು ಎಂದು ಪೋಸ್ಟ್ ಮಾಡಿ ಅದನ್ನು ಎಲ್ಲಿಯಾದರೂ ನೋಡಿದ್ದೀರಾ? ಎಂದು ಕೇಳಿದ್ದಾರೆ.

ಗೋವಾದ ಮಹಿಳೆಯೊಬ್ಬರು ವೈರಲ್ ಆಗಿರುವ ಈ ಪೋಸ್ಟ್‌ನಲ್ಲಿ ವಿಡಿಯೋದಲ್ಲಿರುವ ನಾಯಿ ತನ್ನದಾಗಿದ್ದು, ಅದನ್ನು ಎಲ್ಲಿಯಾದರೂ ನೋಡಿದರೆ ತಿಳಿಸುವಂತೆ ಕೇಳಿಕೊಂಡಿದ್ದಾರೆ. ವೈರಲ್ ಪೋಸ್ಟ್ ಪ್ರಕಾರ, ಇದು ನಮ್ಮ ಸಾಕು ನಾಯಿ ಮತ್ತು ಅದರ ಹೆಸರು ಚೀಕು ಮತ್ತು ಅದು ಬಹಳ ಹಿಂದೆಯೇ ಕಾಣೆಯಾಗಿತ್ತು ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ