ಸರಳವಾಗಿ ಜಮೀನಿನಲ್ಲಿ ಅಪ್ಪಾಜಿ ಪೋಟೋಗೆ  ಪುತ್ರ ಶಿವಣ್ಣನಿಂದ ನಮನ
ಸರಳವಾಗಿ ಜಮೀನಿನಲ್ಲಿ ಅಪ್ಪಾಜಿ ಪೋಟೋಗೆ ಪುತ್ರ ಶಿವಣ್ಣನಿಂದ ನಮನ

ಸರಳವಾಗಿ ಜಮೀನಿನಲ್ಲಿ ಅಪ್ಪಾಜಿ ಪೋಟೋಗೆ ಪುತ್ರ ಶಿವಣ್ಣನಿಂದ ನಮನ

|

Updated on: Apr 24, 2021 | 2:26 PM

ಅಣ್ಣಾವ್ರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದ ಪುತ್ರ ಶಿವರಾಜ್‌ಕುಮಾರ್, ಇಂದು ರಾಗಿ ಹೋಲದಲ್ಲಿ ಡಾ.ರಾಜ್ ಪೋಟೋಗೆ ಪೂಜೆಯನ್ನ ಸಲ್ಲಿಸಿದ್ದಾರೆ.

ಸರಳವಾಗಿ ಜಮೀನಿನಲ್ಲಿ ಅಪ್ಪಾಜಿ ಪೋಟೋಗೆ ಪುತ್ರ ಶಿವಣ್ಣನಿಂದ ನಮನ: ವರನಟ ಡಾ.ರಾಜಕುಮಾರ್ 92ನೇ ಜನ್ಮದಿನದ ಸಂಭ್ರಮ. ಈ ಬಾರಿಯು ಡಾ.ರಾಜ್ಕುಮಾರ್ ಹುಟ್ಟು ಹಬ್ಬದ ಸಂಭ್ರಮಾಚರಣೆಗೆ ಲಾಕ್ ಡೌನ್ ಎಫೆಕ್ಟ್. ಹೀಗಾಗಿ ನಿನ್ನೇಯೆ ಅಣ್ಣಾವ್ರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದ ಪುತ್ರ ಶಿವರಾಜ್‌ಕುಮಾರ್, ಇಂದು ರಾಗಿ ಹೋಲದಲ್ಲಿ ಡಾ.ರಾಜ್ ಪೋಟೋಗೆ ಪೂಜೆಯನ್ನ ಸಲ್ಲಿಸಿದ್ದಾರೆ.
(Dr Rajkumar 92 birthday shivarajkumar pays respects at ragi fields in simple manner)