ಪ್ರತಾಪ್ನ ಕ್ಯಾಪ್ಟನ್ಸಿ ರೇಸ್ನಿಂದ ಹೊರಗಿಟ್ಟ ಮನೆ ಮಂದಿ; ಮತ್ತೆ ಅಸಮಾಧಾನದ ಹೊಗೆ
ತನಿಷಾ, ಸಂಗೀತಾ ಹಾಗೂ ಪ್ರತಾಪ್ ಕ್ಯಾಪ್ಟನ್ಸಿ ರೇಸ್ನಲ್ಲಿದ್ದರು. ಈಗ ಈ ಮೂವರಲ್ಲಿ ಒಬ್ಬರನ್ನು ಹೊರಗೆ ಇಡಬೇಕಾಗಿ ಬಂದಿದೆ. ಈ ವೇಳೆ ಮನೆ ಮಂದಿ ಪ್ರತಾಪ್ ಹೆಸರನ್ನು ತೆಗೆದುಕೊಂಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ ಕೊನೆಯ ಹಂತ ತಲುಪಿದೆ. ಈಗ ಕ್ಯಾಪ್ಟನ್ ಆಗೋದು ಬಹಳ ಮುಖ್ಯ ಆಗುತ್ತದೆ. ಈ ಅವಕಾಶವನ್ನು ಪ್ರತಾಪ್ ಮಿಸ್ ಮಾಡಿಕೊಂಡಿದ್ದಾರೆ. ಈ ವಾರ ಆಗಮಿಸಿದ ಕುಟುಂಬದವರಿಗೆ ಯಾರು ಕ್ಯಾಪ್ಟನ್ ಆಗಬೇಕು ಎಂಬುದನ್ನು ಹೇಳುವ ಅವಕಾಶ ನೀಡಲಾಯಿತು. ಕುಟುಂಬದವರು ಹೇಳಿದವರ ಅನುಸಾರ, ತನಿಷಾ, ಸಂಗೀತಾ ಹಾಗೂ ಪ್ರತಾಪ್ (Prathap) ಅವರನ್ನು ಆಯ್ಕೆ ಮಾಡಲಾಯಿತು. ಈಗ ಈ ಮೂವರಲ್ಲಿ ಒಬ್ಬರನ್ನು ಹೊರಗೆ ಇಡಬೇಕಾಗಿ ಬಂದಿದೆ. ಈ ವೇಳೆ ಮನೆ ಮಂದಿ ಪ್ರತಾಪ್ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಾಪ್ ಅಸಮಧಾನಗೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 29, 2023 08:46 AM
Follow Us
Latest Videos
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್ ಏನು?

