Dual WhatsApp Account: ಒಂದೇ ಸ್ಮಾರ್ಟ್​ಫೋನ್​ನಲ್ಲಿ ಎರಡು ವಾಟ್ಸ್​ಆ್ಯಪ್​ ಅಕೌಂಟ್ ಬಳಕೆ ಹೇಗೆ?

Dual WhatsApp Account: ಒಂದೇ ಸ್ಮಾರ್ಟ್​ಫೋನ್​ನಲ್ಲಿ ಎರಡು ವಾಟ್ಸ್​ಆ್ಯಪ್​ ಅಕೌಂಟ್ ಬಳಕೆ ಹೇಗೆ?

ಕಿರಣ್​ ಐಜಿ
|

Updated on: Mar 22, 2024 | 7:54 AM

ಅತಿ ಹೆಚ್ಚಿನ ಜನರು ಬಳಸುವ ವಾಟ್ಸ್​ಆ್ಯಪ್​ಗೆ ಮೆಟಾ ಕಂಪನಿ ಕಾಲಕಾಲಕ್ಕೆ ಹೊಸ ಅಪ್​ಡೇಟ್ ಒದಗಿಸಿ, ಬಳಕೆದಾರರಿಗೆ ಹೊಸ ವಿಶೇಷತೆಗಳನ್ನು ಪರಿಚಯಿಸುತ್ತದೆ. ಅದರಲ್ಲೂ ಪ್ರತಿಸ್ಪರ್ಧಿ ಆ್ಯಪ್​ಗಳಿಗಿಂತ ಹೆಚ್ಚಿನ ವಿಶೇಷತೆಯನ್ನು ಜನರಿಗೆ ಒದಗಿಸಬೇಕು ಎಂದು ವಾಟ್ಸ್​​ಆ್ಯಪ್ ಕೆಲಸ ಮಾಡುತ್ತಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸ್ಪರ್ಧೆ ಉಂಟಾಗುತ್ತಿರುವುದರಿಂದ, ಜನರು ಕೂಡ ಹೆಚ್ಚಿನ ವಿಶೇಷತೆಯನ್ನು ಬಯಸುತ್ತಾರೆ.

ವಾಟ್ಸ್​ಆ್ಯಪ್ ಎಂದರೆ ಇಂದು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಅತಿ ಹೆಚ್ಚಿನ ಜನರು ಬಳಸುವ ವಾಟ್ಸ್​ಆ್ಯಪ್​ಗೆ ಮೆಟಾ ಕಂಪನಿ ಕಾಲಕಾಲಕ್ಕೆ ಹೊಸ ಅಪ್​ಡೇಟ್ ಒದಗಿಸಿ, ಬಳಕೆದಾರರಿಗೆ ಹೊಸ ವಿಶೇಷತೆಗಳನ್ನು ಪರಿಚಯಿಸುತ್ತದೆ. ಅದರಲ್ಲೂ ಪ್ರತಿಸ್ಪರ್ಧಿ ಆ್ಯಪ್​ಗಳಿಗಿಂತ ಹೆಚ್ಚಿನ ವಿಶೇಷತೆಯನ್ನು ಜನರಿಗೆ ಒದಗಿಸಬೇಕು ಎಂದು ವಾಟ್ಸ್​​ಆ್ಯಪ್ ಕೆಲಸ ಮಾಡುತ್ತಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸ್ಪರ್ಧೆ ಉಂಟಾಗುತ್ತಿರುವುದರಿಂದ, ಜನರು ಕೂಡ ಹೆಚ್ಚಿನ ವಿಶೇಷತೆಯನ್ನು ಬಯಸುತ್ತಾರೆ.