ಜಲಪಾತಕ್ಕೆ ಜೀವ ಕಳೆ: ಮೈದುಂಬಿ ಹರಿಯುತ್ತಿರೋ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡು

ಜಲಪಾತಕ್ಕೆ ಜೀವ ಕಳೆ: ಮೈದುಂಬಿ ಹರಿಯುತ್ತಿರೋ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡು

TV9 Web
| Updated By: ಆಯೇಷಾ ಬಾನು

Updated on:Jul 18, 2022 | 8:37 PM

ಕೊಪ್ಪಳ, ಉತ್ತರ ಕನ್ನಡ, ಕುಷ್ಟಗಿಯ ಕಬ್ಬರಗಿ ಫಾಲ್ಸ್ ಸೇರಿದಂತೆ ಬೆಟ್ಟಗಳ ಮಧ್ಯೆದಿಂದ ಧುಮ್ಮುಕ್ಕುತ್ತಿರುವ ಜಲಪಾತಗಳಿಗೆ ಜೀವಕಳೆ ಬಂದಿದೆ.

ರಾಜ್ಯದಲ್ಲಿ ಕಳೆದ ಎರಡುವಾರದಿಂದ ಸುರಿಯುತ್ತಿರೋ ರಣಮಳೆಗೆ ಜಲಪಾತಗಳೆಲ್ಲಾ ಉಕ್ಕಿಹರಿಯುತ್ತಿವೆ. ಕೊಪ್ಪಳ, ಉತ್ತರ ಕನ್ನಡ, ಕುಷ್ಟಗಿಯ ಕಬ್ಬರಗಿ ಫಾಲ್ಸ್ ಸೇರಿದಂತೆ ಬೆಟ್ಟಗಳ ಮಧ್ಯೆದಿಂದ ಧುಮ್ಮುಕ್ಕುತ್ತಿರುವ ಜಲಪಾತಗಳಿಗೆ ಜೀವಕಳೆ ಬಂದಿದೆ. ಮೈದುಂಬಿ ಹರಿಯುತ್ತಿರೋ ಜಲಪಾತ ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.

Published on: Jul 18, 2022 08:37 PM