Duniya Vijay: ‘ದುನಿಯಾ ಸಿನಿಮಾದಲ್ಲೇ ನಾನು ನಟಿಸಿದ್ದೆ’; ವಿಜಯ್ ಮಗಳ ಮಾತು
ದುನಿಯಾ ವಿಜಯ್ ಅವರು ನಟಿಸುತ್ತಿರುವ 29ನೇ ಚಿತ್ರಕ್ಕೆ ರಿತನ್ಯಾ (ಮೋನಿಕಾ) ಕೂಡ ಬಣ್ಣ ಹಚ್ಚುತ್ತಿದ್ದಾರೆ. ಮೊದಲು ಕ್ಯಾಮೆರಾ ಫೇಸ್ ಮಾಡಿದ್ದು ಯಾವಾಗ ಎನ್ನುವ ಪ್ರಶ್ನೆಯನ್ನು ಅವರಿಗೆ ಕೇಳಲಾಯಿತು. ಈ ಬಗ್ಗೆ ಅವರು ಮಾತನಾಡಿದ್ದಾರೆ.
ದುನಿಯಾ ವಿಜಯ್ (Duniya Vijay) ಅವರು ನಟಿಸುತ್ತಿರುವ 29ನೇ ಚಿತ್ರಕ್ಕೆ ರಿತನ್ಯಾ (ಮೋನಿಕಾ) ಕೂಡ ಬಣ್ಣ ಹಚ್ಚುತ್ತಿದ್ದಾರೆ. ದುನಿಯಾ ವಿಜಯ್ ಮಗಳ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎನ್ನಲಾಗಿದೆ. ಮೊದಲು ಕ್ಯಾಮೆರಾ ಫೇಸ್ ಮಾಡಿದ್ದು ಯಾವಾಗ ಎನ್ನುವ ಪ್ರಶ್ನೆಯನ್ನು ಅವರಿಗೆ ಕೇಳಲಾಯಿತು. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ದುನಿಯಾ ಸಿನಿಮಾದಲ್ಲಿ ಬರೋ ಪ್ರೀತಿ ಮಾಯೆ ಹುಶಾರು ಹಾಡಿನಲ್ಲಿ ಬಂದು ಹೋಗ್ತೀನಿ. ಅದು ಮರೆಯಲಾಗದ ಅನುಭವ’ ಎಂದರು ರಿತನ್ಯಾ. ‘ದುನಿಯಾ’ ಸಿನಿಮಾದಲ್ಲಿ ರಿತನ್ಯಾ ಆ್ಯಕ್ಟ್ ಮಾಡಿದ್ದು ಹೇಗೆ ಎಂದು ದುನಿಯಾ ವಿಜಯ್ ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

