Duniya Vijay: ಪಕ್ಕಾ ಅಭಿಮಾನಿಗೆ ವಿಶೇಷ ಪ್ರೀತಿ ತೋರಿಸಿದ ನಟ ದುನಿಯಾ ವಿಜಯ್

|

Updated on: Jun 27, 2023 | 8:17 AM

ಅಭಿಮಾನಿಗಳನ್ನು ದುನಿಯಾ ವಿಜಯ್ ಮರೆತಿಲ್ಲ. ಇತ್ತೀಚೆಗೆ ಅಭಿಮಾನಿಯ ಆಟೋ ಹಿಂಭಾಗದಲ್ಲಿ ಅವರು ಆಟೋಗ್ರಾಫ್ ಹಾಕಿದ್ದಾರೆ.

ನಟ ದುನಿಯಾ ವಿಜಯ್ (Duniya Vijay) ಅವರು ಹಲವು ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕಳೆದ ವರ್ಷ ರಿಲೀಸ್ ಆದ ‘ಸಲಗ’ ಸಿನಿಮಾ (Salaga Movie) ಯಶಸ್ಸು ಕಂಡಿತು. ಈಗ ‘ಭೀಮ’ ಚಿತ್ರದ ಕೆಲಸದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅಭಿಮಾನಿಗಳನ್ನು ಅವರು ಮರೆತಿಲ್ಲ. ಇತ್ತೀಚೆಗೆ ಅಭಿಮಾನಿಯ ಆಟೋ ಹಿಂಭಾಗದಲ್ಲಿ ಅವರು ಆಟೋಗ್ರಾಫ್ ಹಾಕಿದ್ದಾರೆ. ಆಟೋ ಹಿಂಭಾಗದಲ್ಲಿ ದುನಿಯಾ ವಿಜಯ್ ಫೋಟೋ ಇತ್ತು ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jun 27, 2023 08:17 AM