‘ಸಿಟಿ ಲೈಟ್ಸ್’ ಬೆಂಬಲಿಸಿದ ದೊಡ್ಮನೆಯವರಿಗೆ ದುನಿಯಾ ವಿಜಯ್ ಧನ್ಯವಾದ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾದ ಟ್ರೈಲರ್ ಇಂದು (ಸೆಪ್ಟೆಂಬರ್ 13) ರಿಲೀಸ್ ಆಗಿದೆ. ಸಿನಿಮಾನಲ್ಲಿ ದುನಿಯಾ ವಿಜಯ್ ಪುತ್ರಿ ಮೊನಿಷಾ ನಾಯಕಿ. ಇದು ಅವರಿಗೆ ಮೊದಲ ಸಿನಿಮಾ. ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಮೂರನೇ ಸಿನಿಮಾ ಇದಾಗಿದೆ. ‘ಸಿಟಿ ಲೈಟ್ಸ್’ ಸಿನಿಮಾಕ್ಕೆ ದೊಡ್ಮನೆಯವರು ಬೆಂಬಲ ನೀಡಿದ್ದು, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರ ಮಕ್ಕಳು ಸಹ ಟ್ರೈಲರ್ ರಿಲೀಸ್ಗೆ ಆಗಮಿಸಿ ಶುಭ ಹಾರೈಸಿದರು. ತಮ್ಮ ಸಿನಿಮಾಕ್ಕೆ ಬೆಂಬಲ ನೀಡಿದ ದೊಡ್ಮನೆಯ ಎಲ್ಲ ಸದಸ್ಯರಿಗೆ ದುನಿಯಾ ವಿಜಯ್ ವಿಶೇಷ ಧನ್ಯವಾದ ಹೇಳಿದರು. ವಿಡಿಯೋ ನೋಡಿ...
ದುನಿಯಾ ವಿಜಯ್ ನಿರ್ದೇಶಿಸಿ, ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ನಟಿಸಿರುವ ‘ಸಿಟಿ ಲೈಟ್ಸ್’ ಸಿನಿಮಾದ ಟ್ರೈಲರ್ ಇಂದು (ಸೆಪ್ಟೆಂಬರ್ 13) ರಿಲೀಸ್ ಆಗಿದೆ. ಸಿನಿಮಾನಲ್ಲಿ ದುನಿಯಾ ವಿಜಯ್ ಪುತ್ರಿ ಮೊನಿಷಾ ನಾಯಕಿ. ಇದು ಅವರಿಗೆ ಮೊದಲ ಸಿನಿಮಾ. ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಮೂರನೇ ಸಿನಿಮಾ ಇದಾಗಿದೆ. ‘ಸಿಟಿ ಲೈಟ್ಸ್’ ಸಿನಿಮಾಕ್ಕೆ ದೊಡ್ಮನೆಯವರು ಬೆಂಬಲ ನೀಡಿದ್ದು, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರ ಮಕ್ಕಳು ಸಹ ಟ್ರೈಲರ್ ರಿಲೀಸ್ಗೆ ಆಗಮಿಸಿ ಶುಭ ಹಾರೈಸಿದರು. ತಮ್ಮ ಸಿನಿಮಾಕ್ಕೆ ಬೆಂಬಲ ನೀಡಿದ ದೊಡ್ಮನೆಯ ಎಲ್ಲ ಸದಸ್ಯರಿಗೆ ದುನಿಯಾ ವಿಜಯ್ ವಿಶೇಷ ಧನ್ಯವಾದ ಹೇಳಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

