Chikkaballapura News: ಮೆರವಣಿಗೆ ವೇಳೆ ಆಯತಪ್ಪಿದ ಉತ್ಸವ ಮೂರ್ತಿ ಹೊತ್ತ ಜನರು; ನೆಲಕ್ಕೆ ಬಿದ್ದ ಪಿಳ್ಳೆಕಮ್ಮ ದೇವರು
ಮೆರವಣಿಗೆ ವೇಳೆ ಉತ್ಸವಮೂರ್ತಿ ಹೊತ್ತಿದ್ದ ಜನರು ಆಯತಪ್ಪಿದ ಕಾರಣ, ಪಿಳ್ಳೆಕಮ್ಮ ದೇವರ ಉತ್ಸವಮೂರ್ತಿ ನೆಲಕ್ಕೆ ಬಿದ್ದ ಘಟನೆ ನಗರದ ಕಂದವಾರದಲ್ಲಿ ನಡೆದಿದೆ.
ಚಿಕ್ಕಬಳ್ಳಾಫುರ: ಮೆರವಣಿಗೆ ವೇಳೆ ಉತ್ಸವಮೂರ್ತಿ ಹೊತ್ತಿದ್ದ ಜನರು ಆಯತಪ್ಪಿದ ಕಾರಣ, ಪಿಳ್ಳೆಕಮ್ಮ ದೇವರ ಉತ್ಸವಮೂರ್ತಿ ನೆಲಕ್ಕೆ ಬಿದ್ದ ಘಟನೆ ಚಿಕ್ಕಬಳ್ಳಾಪುರ(Chikkaballapura) ನಗರದ ಕಂದವಾರದಲ್ಲಿ ನಡೆದಿದೆ. ಗ್ರಾಮ ದೇವತೆಗಳ ಜಾತ್ರೆ ಪ್ರಯುಕ್ತ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಉತ್ಸವಮೂರ್ತಿ ಹೊತ್ತಿದ್ದ ಜನರು ಆಯತಪ್ಪಿದ್ದು, ಉತ್ಸವ ಮೂರ್ತಿ ಕೆಳಗಡೆ ಬಿದ್ದಿದೆ. ಉತ್ಸವ ಮೂರ್ತಿ ನೆಲಕ್ಕೆ ಬಿದ್ದ ಕಾರಣ ಅಪಶಕುನವೆಂದು ಜನರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 12, 2023 02:43 PM