Oppo Reno 10 5G: ಮಾರುಕಟ್ಟೆಗೆ ಬಂತು ಹೊಸ ಒಪ್ಪೊ ರೆನೋ ಸರಣಿ ಫೋನ್
ಜನರ ಬೇಡಿಕೆಗೆ ಅನುಗುಣವಾಗಿ, ವೈವಿಧ್ಯಮಯ ಫೀಚರ್ಸ್ ಅನ್ನು ಹೊಸ ಒಪ್ಪೋ ರೆನೋ ಸರಣಿ ಪರಿಚಯಿಸಿದೆ. ಬಜೆಟ್ ದರದ ಆ್ಯಂಡ್ರಾಯ್ಡ್ ಫೋನ್ನಿಂದ ತೊಡಗಿ, ಪ್ರೀಮಿಯಂ ಮಾದರಿಯವರೆಗೆ ಇದರಲ್ಲಿ ವಿವಿಧ ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತವೆ. ಹೊಸ ಒಪ್ಪೋ ಸರಣಿ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಒಪ್ಪೋ ಭಾರತದಲ್ಲಿ ಒಂದೇ ದಿನ ಮೂರು ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಒಪ್ಪೋ ರೆನೋ 10 5ಜಿ, ಒಪ್ಪೋ ರೆನೋ 10 ಪ್ರೊ 5ಜಿ ಮತ್ತು ಒಪ್ಪೋ ರೆನೋ 10 ಪ್ರೊ+ 5ಜಿ ಮೊಬೈಲ್ಗಳು ದೇಶದಲ್ಲಿ ಅನಾವರಣಗೊಂಡಿದೆ. ಈ ಮೂರೂ ಫೋನ್ಗಳಲ್ಲಿ ಕ್ಯಾಮೆರಾ ಅದ್ಭುತವಾಗಿದ್ದು, ಫೋಟೋಗ್ರಫಿಗೆ ಹೇಳಿಮಾಡಿಸಿದಂತಿದೆ. ಜನರ ಬೇಡಿಕೆಗೆ ಅನುಗುಣವಾಗಿ, ವೈವಿಧ್ಯಮಯ ಫೀಚರ್ಸ್ ಅನ್ನು ಹೊಸ ಒಪ್ಪೋ ರೆನೋ ಸರಣಿ ಪರಿಚಯಿಸಿದೆ. ಬಜೆಟ್ ದರದ ಆ್ಯಂಡ್ರಾಯ್ಡ್ ಫೋನ್ನಿಂದ ತೊಡಗಿ, ಪ್ರೀಮಿಯಂ ಮಾದರಿಯವರೆಗೆ ಇದರಲ್ಲಿ ವಿವಿಧ ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತವೆ. ಹೊಸ ಒಪ್ಪೋ ಸರಣಿ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Latest Videos