‘ಟಗರು 2’ ಶುರು ಮಾಡೋದು ಯಾವಾಗ? ಶಿವಣ್ಣ ಏನಂದರು?
Shiva Rajkumar: ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಹಲವು ಸಿನಿಮಾಗಳನ್ನು ಘೋಷಿಸಲಾಗಿದೆ. ಅದರಲ್ಲಿ 'ಟಗರು 2' ಸಹ ಒಂದು. ಸಿನಿಮಾ ಶುರುವಾಗೋದು ಯಾವಾಗ?
ಶಿವರಾಜ್ ಕುಮಾರ್ (Shiva Rajkumar) ಹುಟ್ಟುಹಬ್ಬಕ್ಕೆ (Birthday) ಹಲವು ಹೊಸ ಸಿನಿಮಾಗಳ ಘೋಷಣೆ ಮಾಡಲಾಗಿದೆ. ಅವುಗಳಲ್ಲಿ ಟಗರು 2 ಸಿನಿಮಾ ಸಹ ಒಂದು. ಈಗಾಗಲೇ ತಮ್ಮ ಕೈಯಲ್ಲಿ 10-12 ಸಿನಿಮಾಗಳು ಇರುವುದಾಗಿ ಸ್ವತಃ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ಆದರೆ ಅವುಗಳನ್ನೆಲ್ಲ ಯಾವಾಗ ಶುರು ಮಾಡುತ್ತೇನೋ ಗೊತ್ತಿಲ್ಲ ಎಂದಿದ್ದಾರೆ. ಟಗರು 2 ಸಿನಿಮಾ ಶುರು ಮಾಡುವ ಬಗ್ಗೆಯೂ ಶಿವಣ್ಣ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos