ಕೊಡಗು: ಕೆರೆಯಲ್ಲಿ ಸಿಲುಕಿ ಕಾಡಾನೆಗಳ ಪರದಾಟ, ವಿಡಿಯೋ ವೈರಲ್
ಪೊನ್ನಂಪೇಟೆ ತಾಲೂಕಿನ ಕುಮಟೂರು ಗ್ರಾಮದ ದೀಪಕ್ ಎಂಬುವರ ಕೆರೆಯಲ್ಲಿ ನಾಲ್ಕು ಕಾಡಾನೆಗಳು ಸಿಲುಕಿ ಪರದಾಡುತ್ತಿವೆ. ಆನೆಗಳು ಮೇಲೆಕ್ಕೆ ಬರಲು ಯತ್ನಿಸುತ್ತಿವೆ. ವಿಚಾರ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಜೆಸಿಬಿ, ಹಿಟಾಚಿ ಬಳಸಿ ಕಾಡಾನೆಗಳನ್ನು ಮೇಲೆತ್ತಿದ್ದಾರೆ.
ಕೊಡಗು, ಏಪ್ರಿಲ್ 24: ಪೊನ್ನಂಪೇಟೆ (Ponnammapet) ತಾಲೂಕಿನ ಕುಮಟೂರು ಗ್ರಾಮದ ದೀಪಕ್ ಎಂಬುವರ ಕೆರೆಯಲ್ಲಿ (Lake) ನಾಲ್ಕು ಕಾಡಾನೆಗಳು (Elephant) ಸಿಲುಕಿ ಪರದಾಡುತ್ತಿವೆ. ಆನೆಗಳು ಮೇಲೆಕ್ಕೆ ಬರಲು ಯತ್ನಿಸುತ್ತಿವೆ. ವಿಚಾರ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಜೆಸಿಬಿ, ಹಿಟಾಚಿ ಬಳಸಿ ಕಾಡಾನೆಗಳನ್ನು ಮೇಲೆತ್ತಿದ್ದಾರೆ. ಕಾಡಾನೆಗಳ ಪರದಾಟದ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Latest Videos
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
