‘ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ’; ಹೇಗಿತ್ತು ನೋಡಿ ಶಿವರಾಜ್ಕುಮಾರ್ ಮನೆ ಎದುರು ಬರ್ತ್ಡೇ ಸಂಭ್ರಮ
ತಡರಾತ್ರಿಯೇ ಫ್ಯಾನ್ಸ್ ಶಿವಣ್ಣನ ಮನೆ ಎದುರು ನೆರೆದಿದ್ದರು. ಮಧ್ಯರಾತ್ರಿ ಶಿವರಾಜ್ಕುಮಾರ್ ಅವರು ಕೇಕ್ ಕತ್ತರಿಸಿದರು.
ಶಿವರಾಜ್ಕುಮಾರ್ ಅವರು ಇಂದು (ಜುಲೈ 12) ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಮಂಗಳವಾರ ತಡರಾತ್ರಿಯೇ ಫ್ಯಾನ್ಸ್ ಶಿವಣ್ಣನ ಮನೆ ಎದುರು ನೆರೆದಿದ್ದರು. ಮಧ್ಯರಾತ್ರಿ ಶಿವರಾಜ್ಕುಮಾರ್ (Shivarajkumar) ಅವರು ಕೇಕ್ ಕತ್ತರಿಸಿದರು. ಈ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಶಿವಣ್ಣನಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ಗಳು ಬರುತ್ತಿವೆ. ಬರ್ತ್ಡೇ ಪ್ರಯುಕ್ತ ಶಿವರಾಜ್ಕುಮಾರ್ ಅಭಿಮಾನಿಗಳು ಹಲವು ರೀತಿಯ ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್

