Bengaluru News: ಹೆಚ್ಎಎಲ್​​ ಏರ್​ಪೋರ್ಟ್​ನಲ್ಲಿ ವಿಮಾನ ತುರ್ತು ಭೂಸ್ಪರ್ಶ

Bengaluru News: ಹೆಚ್ಎಎಲ್​​ ಏರ್​ಪೋರ್ಟ್​ನಲ್ಲಿ ವಿಮಾನ ತುರ್ತು ಭೂಸ್ಪರ್ಶ

ರಾಚಪ್ಪಾಜಿ ನಾಯ್ಕ್
| Updated By: ವಿವೇಕ ಬಿರಾದಾರ

Updated on:Jul 12, 2023 | 2:15 PM

ಬೆಂಗಳೂರಿನ ಹೆಚ್ಎಎಲ್​​ ಏರ್​ಪೋರ್ಟ್​ನಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದೆ. ಆಪರೇಟಿಂಗ್ ವಿಮಾನ ಟೇಕ್​​ ಆಫ್ ಆದ ನಂತರ ತಾಂತ್ರಿಕ ದೋಷ ಕಂಡ ಹಿನ್ನೆಲೆ ಮತ್ತೆ ಹೆಚ್​ಎಲ್​​​​ನಲ್ಲೇ ವಿಮಾನ ಲ್ಯಾಂಡ್​​ ಆಗಿದೆ.

ಬೆಂಗಳೂರು: ಹೆಚ್ಎಎಲ್​​ ಏರ್​ಪೋರ್ಟ್​ನಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದೆ. ಆಪರೇಟಿಂಗ್ ವಿಮಾನ ಟೇಕ್​​ ಆಫ್ ಆದ ನಂತರ ತಾಂತ್ರಿಕ ದೋಷ ಕಂಡ ಹಿನ್ನೆಲೆ ಮತ್ತೆ ಹೆಚ್ಎಎಲ್​​​​ನಲ್ಲೇ ವಿಮಾನ ಲ್ಯಾಂಡ್​​ ಆಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಸುರಕ್ಷಿತವಾಗಿದ್ದಾರೆ. ಯಾವುದೇ ಅನಾಹುತ ಸಂಭವಿಸಿಲ್ಲ.

 

Published on: Jul 12, 2023 11:14 AM