FASTag KYC Update: ನಿಮ್ಮ ಫಾಸ್ಟ್ಟ್ಯಾಗ್ ಕೆವೈಸಿ ಅಪ್ಡೇಟ್ ಆನ್ಲೈನ್ನಲ್ಲಿ ಹೀಗೆ ಮಾಡಿ
ಫಾಸ್ಟ್ಟ್ಯಾಗ್ ಬಳಕೆದಾರರಿಗೆ ಉಂಟಾಗುತ್ತಿರುವ ಕೆಲವೊಂದು ತೊಂದರೆಗಳು ಮತ್ತು ವಾಹನಗಳ ವಿವರ ಸೂಕ್ತ ರೀತಿಯಲ್ಲಿ ಇರಿಸಲು ಫಾಸ್ಟ್ಟ್ಯಾಗ್ ಕೆವೈಸಿ ಅಪ್ಡೇಟ್ ಅನ್ನು ಕಡ್ಡಾಯ ಮಾಡಲಾಗಿದೆ. ಕೆವೈಸಿ ವಿವರ ಅಪ್ಡೇಟ್ ಮಾಡದೇ ಇರುವವರಿಗೆ ಸಮಸ್ಯೆಯಾಗಲಿದೆ. ಫಾಸ್ಟ್ಟ್ಯಾಗ್ ರದ್ದಾಗುವ ಸಂಭವವೂ ಇದೆ.
ನೀವು ಕಾರು ಅಥವಾ ಅದಕ್ಕಿಂತ ದೊಡ್ಡ ವಾಹನ ಮಾಲೀಕರಾಗಿದ್ದರೆ ಮತ್ತು ರಾಷ್ಟ್ರೀಯ ಹೆದ್ದಾರಿ ಮೂಲಕ ಸದಾ ಸಾಗುವವರು ಆಗಿದ್ದರೆ, ಫಾಸ್ಟ್ಟ್ಯಾಗ್ ಬಗ್ಗೆ ತಿಳಿದಿರುತ್ತೀರಿ. ಹೆದ್ದಾರಿ ಟೋಲ್ಗಳಲ್ಲಿ ಫಾಸ್ಟ್ಟ್ಯಾಗ್ ಅಗತ್ಯವಾಗಿ ಬೇಕು. ಆದರೆ ಫಾಸ್ಟ್ಟ್ಯಾಗ್ ಬಳಕೆದಾರರಿಗೆ ಉಂಟಾಗುತ್ತಿರುವ ಕೆಲವೊಂದು ತೊಂದರೆಗಳು ಮತ್ತು ವಾಹನಗಳ ವಿವರ ಸೂಕ್ತ ರೀತಿಯಲ್ಲಿ ಇರಿಸಲು ಫಾಸ್ಟ್ಟ್ಯಾಗ್ ಕೆವೈಸಿ ಅಪ್ಡೇಟ್ ಅನ್ನು ಕಡ್ಡಾಯ ಮಾಡಲಾಗಿದೆ. ಕೆವೈಸಿ ವಿವರ ಅಪ್ಡೇಟ್ ಮಾಡದೇ ಇರುವವರಿಗೆ ಸಮಸ್ಯೆಯಾಗಲಿದೆ. ಫಾಸ್ಟ್ಟ್ಯಾಗ್ ರದ್ದಾಗುವ ಸಂಭವವೂ ಇದೆ.
Latest Videos