ಭವ್ಯಾ ಗೌಡ ಅವರು ಬಿಗ್ ಬಾಸ್ನಲ್ಲಿ ಇತ್ತೀಚೆಗೆ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಈಗ ಭವ್ಯಾ ಹಾಗೂ ಮಂಜು ಮಧ್ಯೆ ಕಿರಿಕ್ ಆಗಿದೆ. ಟಾಸ್ಕ್ ಸೋತ ಬಳಿಕ ಭವ್ಯಾ ಹಾಗೂ ಮಂಜು ಮಧ್ಯೆ ಮಾತುಕತೆ ನಡೆದಿದೆ. ‘ನಿಮ್ಮ ಗುಣವೇ ಸರಿ ಇಲ್ಲ’ ಎಂದು ಭವ್ಯಾ ಹೇಳಿದ್ದಾರೆ. ‘ಗುಣದ ಬಗ್ಗೆ ಮಾತನಾಡಬೇಡಿ’ ಎಂದು ಮಂಜು ಪ್ರತ್ಯುತ್ತರ ನೀಡಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.