ಬೆಂಕಿ ಹೊತ್ತಿ ಧಗಧಗನೆ ಉರಿದ ನೈನಿತಾಲ್‌ನ ಕಟ್ಟಡ
ನೈನಿತಾಲ್‌ನ ಮಲ್ಲಿಟಾಲ್ ಮಾರುಕಟ್ಟೆ ಪ್ರದೇಶದ ಚೀನಾ ಬಾಬಾ ದೇವಾಲಯದ ಬಳಿಯ ಮನೆಯಲ್ಲಿ ಇಂದು ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಎಷ್ಟು ಭೀಕರವಾಗಿತ್ತೆಂದರೆ ಆ ಇಡೀ ಮನೆ ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಸುಟ್ಟುಹೋಯಿತು. ಹತ್ತಿರದ ಕೆಲವು ಅಂಗಡಿಗಳು ಮತ್ತು ಮನೆಗಳು ಸಹ ಬೆಂಕಿಗೆ ಆಹುತಿಯಾಗಿವೆ. ಹಲವಾರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿಯನ್ನು ಆರಿಸುತ್ತಿವೆ.
ನೈನಿತಾಲ್, ಡಿಸೆಂಬರ್ 9: ಉತ್ತರಾಖಂಡದ ನೈನಿತಾಲ್‌ನ ಮಲ್ಲಿಟಾಲ್ ಮಾರುಕಟ್ಟೆ ಪ್ರದೇಶದ ಚೀನಾ ಬಾಬಾ ದೇವಾಲಯದ ಬಳಿಯ ಮನೆಯಲ್ಲಿ ಇಂದು ಭಾರಿ ಬೆಂಕಿ (Fire Accident) ಕಾಣಿಸಿಕೊಂಡಿದೆ. ಬೆಂಕಿ ಎಷ್ಟು ಭೀಕರವಾಗಿತ್ತೆಂದರೆ ಆ ಇಡೀ ಮನೆ ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಸುಟ್ಟುಹೋಯಿತು. ಹತ್ತಿರದ ಕೆಲವು ಅಂಗಡಿಗಳು ಮತ್ತು ಮನೆಗಳು ಸಹ ಬೆಂಕಿಗೆ ಆಹುತಿಯಾಗಿವೆ. ಹಲವಾರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿಯನ್ನು ಆರಿಸುತ್ತಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

