Flipkart Offer Sale: ಫ್ಲಿಪ್ಕಾರ್ಟ್ನಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಬ್ಯಾಕ್ ಟು ಕ್ಯಾಂಪಸ್ ಆಫರ್
ಜೂನ್ 21 ರಿಂದ ಜೂನ್ 27 ರವರೆಗೆ ಆಫರ್ ಸೇಲ್ ಇರಲಿದ್ದು, ವಿದ್ಯಾರ್ಥಿಗಳ ಅಗತ್ಯತೆಗಳಿಗೆ ಅನುಸಾರವಾಗಿ ವಿವಿಧ ಬ್ರ್ಯಾಂಡ್ಗಳ ಲ್ಯಾಪ್ಟಾಪ್, ಟ್ಯಾಬ್ಲೆಟ್, ಗೇಮಿಂಗ್ ಉತ್ಪನ್ನಗಳು, ಮಾನಿಟರ್, ಸ್ಮಾರ್ಟ್ ವಾಚ್, ವೈರ್ಲೆಸ್ ಇಯರ್ ಫೋನ್, ಪ್ರಿಂಟರ್, ಲ್ಯಾಪ್ ಟಾಪ್ ಅಕ್ಸೆಸರಿಗಳು ಸಹಿತ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಗ್ಯಾಜೆಟ್ಗಳನ್ನು ಖರೀದಿಸಬಹುದಾಗಿದೆ.
ದೇಶದ ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್, ವಿದ್ಯಾರ್ಥಿಗಳಿಗಾಗಿ ವಿಶೇಷ ಆಫರ್ ಸೇಲ್ ನಡೆಸುತ್ತಿದೆ. ಕಾಲೇಜ್ ಅಡ್ಮಿಶನ್ ಮತ್ತು ತರಗತಿಗಳು ಶುರುವಾಗುತ್ತಿರುವ ಸಂದರ್ಭದಲ್ಲಿ ಲ್ಯಾಪ್ಟಾಪ್ ಮತ್ತು ಐಟಿ ಗ್ಯಾಜೆಟ್ಗಳ ಮೇಲೆ ವಿಶೇಷ ಡಿಸ್ಕೌಂಟ್, ಆಫರ್ ಲಭ್ಯವಾಗಲಿದೆ. ಜೂನ್ 21 ರಿಂದ ಜೂನ್ 27 ರವರೆಗೆ ಆಫರ್ ಸೇಲ್ ಇರಲಿದ್ದು, ವಿದ್ಯಾರ್ಥಿಗಳ ಅಗತ್ಯತೆಗಳಿಗೆ ಅನುಸಾರವಾಗಿ ವಿವಿಧ ಬ್ರ್ಯಾಂಡ್ಗಳ ಲ್ಯಾಪ್ಟಾಪ್, ಟ್ಯಾಬ್ಲೆಟ್, ಗೇಮಿಂಗ್ ಉತ್ಪನ್ನಗಳು, ಮಾನಿಟರ್, ಸ್ಮಾರ್ಟ್ ವಾಚ್, ವೈರ್ಲೆಸ್ ಇಯರ್ ಫೋನ್, ಪ್ರಿಂಟರ್, ಲ್ಯಾಪ್ ಟಾಪ್ ಅಕ್ಸೆಸರಿಗಳು ಸಹಿತ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಗ್ಯಾಜೆಟ್ಗಳನ್ನು ಖರೀದಿಸಬಹುದಾಗಿದೆ. ಅದರ ಜತೆಗೆ ಬ್ಯಾಂಕ್ ಕಾರ್ಡ್ ಆಫರ್, ಕ್ಯಾಶ್ಬ್ಯಾಕ್ ಕೂಡ ಲಭ್ಯವಾಗಲಿದೆ.
Latest Videos