Daily Devotional: ಸ್ತ್ರೀಯರ ಶಾಪದಿಂದ ಏನೆಲ್ಲ ಆಗುತ್ತದೆ? ಈ ವಿಡಿಯೋ ನೋಡಿ
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ ಅರ್ಥ ಎಲ್ಲಿ ಸ್ತ್ರೀಯರು ಅವಮಾನಿತರಾಗುತ್ತಾರೆ, ಅಲ್ಲಿ ಅಶುಭವಾಗುತ್ತದೆ. ಸ್ತ್ರೀಯರ ಶಾಪದಿಂದ ರಾಮಯಣ ಮತ್ತು ಮಹಾಭಾರತ ನಡೆಯಿತು. ಹಾಗಿದ್ದರೆ ಸ್ತ್ರೀಯರ ಶಾಪ ಈ ಕಾಲದಲ್ಲೂ ನಡೆಯುತ್ತಾ? ಸ್ತ್ರೀಯರ ಶಾಪದಿಂದ ಏನೆಲ್ಲ ಆಗುತ್ತದೆ ಎಂಬುವುದರ ಬಗ್ಗೆ ಬಸವರಾಜ ಗುರೂಜಿ ತಿಳಿಸಿದ್ದಾರೆ.
ನಮ್ಮ ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನವಿದೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ, ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ ಅರ್ಥ: “ಮಹಿಳೆಯರನ್ನು ಎಲ್ಲಿ ಗೌರವಿಸಲಾಗುತ್ತದೆ, ಅಲ್ಲಿ ದೈವತ್ವವು ಇರುತ್ತದೆ. ಮತ್ತು ಅವರು ಎಲ್ಲಿ ಅವಮಾನಿತರಾಗುತ್ತಾರೆ, ಅಲ್ಲಿ ಅಶುಭವಾಗುತ್ತದೆ ಎಂದು ನಮ್ಮ ಪೂರ್ವಜರು ಹೇಳುತ್ತಾ ಬಂದಿದ್ದಾರೆ. ಪಿತೃ ದೋಷ, ಕುಜ ದೋಷ, ದೈವ ಶಾಪ, ಪಿತೃ ಶಾಪ ಜೊತೆಗೆ ಸ್ತ್ರೀ ಶಾಪ ನಮ್ಮನ್ನು ಕಾಡುತ್ತಿರುತ್ತದೆ. ಅದು ನಮ್ಮ ಮನೆಯ ಸ್ತ್ರೀ ಆಗಿರಬಹುದು ಅಥವಾ ಪರ ಸ್ತ್ರೀ ಆಗಿರಬಹುದು. ಸ್ತ್ರೀ ಶಾಪದಿಂದ ನಮ್ಮ ವೈಯಕ್ತಿಕ ಪ್ರಗತಿ ಕಡಿಮೆ ಆಗುತ್ತದೆ. ಸ್ತ್ರೀಯರ ಶಾಪದಿಂದ ರಾಮಯಣ ಮತ್ತು ಮಹಾಭಾರತ ನಡೆಯಿತು. ಹಾಗಿದ್ದರೆ ಸ್ತ್ರೀಯರ ಶಾಪ ಈ ಕಾಲದಲ್ಲೂ ನಡೆಯುತ್ತಾ? ಸ್ತ್ರೀಯರ ಶಾಪದಿಂದ ಏನೆಲ್ಲ ಆಗುತ್ತದೆ ಈ ವಿಡಿಯೋ ನೋಡಿ
Latest Videos