Video: ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಫುಟ್ಪಾತ್ ಮೇಲೆ ಬಂದ ಬೈಕ್ಗೆ ಅಡ್ಡವಾಗಿ ನಿಂತ ದಿಟ್ಟ ಮಹಿಳೆ
ಅಷ್ಟು ದೊಡ್ಡ ರಸ್ತೆಗಳಿದ್ದರೂ ಜನರು ಫುಟ್ಪಾತ್ನಲ್ಲಿ ಬೈಕ್ ಓಡಿಸುವ ಛಾಳಿ ಬಿಡುತ್ತಿಲ್ಲ. ವರ್ಷಕ್ಕೆ ಒಂದು ಬಾರಿ ಫುಟ್ಪಾತ್ ಮಾಡಿದರೂ ಕೂಡ ಕೆಲವೇ ತಿಂಗಳುಗಳಲ್ಲಿ ವಾಹನಗಳ ಓಡಾಟದಿಂದ ಹಾಳಾಗುತ್ತಿವೆ. ಫುಟ್ಪಾತ್ನಲ್ಲಿ ಬಂದ ಬೈಕ್ ಅನ್ನು ಮಹಿಳೆಯೊಬ್ಬರು ಹೋಗದಂತೆ ತಡೆದು ನಿಲ್ಲಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಬೇಕಿದ್ದರೆ ನೀವು ರಸ್ತೆಯಲ್ಲಿ ಹೋಗಿ ಎಂದು ಮಹಿಳೆಯೊಬ್ಬರು ಫುಟ್ಪಾತ್ನಲ್ಲಿ ಅಡ್ಡವಾಗಿ ನಿಂತು ಧೈರ್ಯದಿಂದ ಗದರಿಸಿದ್ದಾರೆ. ಕೋಳಿಕ್ಕೋಡ್ನಲ್ಲಿ ಈ ಘಟನೆ ನಡೆದಿದೆ.
ಕೇರಳ, ಫೆಬ್ರವರಿ 13: ಅಷ್ಟು ದೊಡ್ಡ ರಸ್ತೆಗಳಿದ್ದರೂ ಜನರು ಫುಟ್ಪಾತ್ನಲ್ಲಿ ಬೈಕ್ ಓಡಿಸುವ ಛಾಳಿ ಬಿಡುತ್ತಿಲ್ಲ. ವರ್ಷಕ್ಕೆ ಒಂದು ಬಾರಿ ಫುಟ್ಪಾತ್ ಮಾಡಿದರೂ ಕೂಡ ಕೆಲವೇ ತಿಂಗಳುಗಳಲ್ಲಿ ವಾಹನಗಳ ಓಡಾಟದಿಂದ ಹಾಳಾಗುತ್ತಿವೆ. ಫುಟ್ಪಾತ್ನಲ್ಲಿ ಬಂದ ಬೈಕ್ ಅನ್ನು ಮಹಿಳೆಯೊಬ್ಬರು ಹೋಗದಂತೆ ತಡೆದು ನಿಲ್ಲಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಬೇಕಿದ್ದರೆ ನೀವು ರಸ್ತೆಯಲ್ಲಿ ಹೋಗಿ ಎಂದು ಮಹಿಳೆಯೊಬ್ಬರು ಫುಟ್ಪಾತ್ನಲ್ಲಿ ಅಡ್ಡವಾಗಿ ನಿಂತು ಧೈರ್ಯದಿಂದ ಗದರಿಸಿದ್ದಾರೆ. ಕೋಳಿಕ್ಕೋಡ್ನಲ್ಲಿ ಈ ಘಟನೆ ನಡೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 13, 2026 10:21 AM
Loading...
Unable to load recommendations.
Follow Us