ವಾಹನಗಳಿಂದ ಬ್ಯಾಟರಿಗಳನ್ನು ಕದಿಯುವುದು ದಾವಣಗೆರೆಯ ಕಳ್ಳನಿಗೆ ನೀರು ಕುಡಿದಷ್ಟೇ ಸುಲಭ!

ವಾಹನಗಳಿಂದ ಬ್ಯಾಟರಿಗಳನ್ನು ಕದಿಯುವುದು ದಾವಣಗೆರೆಯ ಕಳ್ಳನಿಗೆ ನೀರು ಕುಡಿದಷ್ಟೇ ಸುಲಭ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 01, 2022 | 11:31 AM

ಅವನ ಕೈಚಳಕ ನೋಡಿದರೆ ಬ್ಯಾಟರಿಗಳನ್ನು ಕದಿಯುವುದರಲ್ಲಿ ಅವನು ಪರಿಣಿತ ಅನ್ನೋದು ನಿಸ್ಸಂಶಯ.

ದಾವಣಗೆರೆ: ನಗರದ ನಿಟ್ಟುವಳ್ಳಿ ಮೌನೇಶ್ವರ್ ಬಡಾವಣೆಯಲ್ಲಿ ಬುಧವಾರ ರಾತ್ರಿ ಕಳ್ಳನೊಬ್ಬ ಮನೆ ಮುಂದೆ ನಿಲ್ಲಿಸಿದ್ದ ಗೂಡ್ಸ್ ಆಟೋವೊಂದರಿಂದ (goods vehicle) ಸಲೀಸಾಗಿ ಬ್ಯಾಟರಿ (battery) ಎತ್ತಿಕೊಂಡು ಹೋಗುವ ದೃಶ್ಯ ಅಲ್ಲೇ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಅವನ ಕೈಚಳಕ ನೋಡಿದರೆ ಬ್ಯಾಟರಿಗಳನ್ನು ಕದಿಯುವುದರಲ್ಲಿ ಅವನು ಪರಿಣಿತ ಅನ್ನೋದು ನಿಸ್ಸಂಶಯ. ಕೆಟಿಜೆ ನಗರ (KTJ Nagar) ಪೊಲೀಸ್ ಠಾಣೆಯಲ್ಲಿ ಕಳುವಿನ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ