Kannada News Videos ಲಾಕ್‌ಡೌನ್‌ಗಿಂತ ಮೊದಲು ಗೋಕರ್ಣಕ್ಕೆ ಬಂದ ವಿದೇಶಿಯರ ಗೋಳು ಕೇಳೋರೆ ಇಲ್ವಾ?
ಗೋಕರ್ಣದಲ್ಲಿ ಸಿಕ್ಕಾಕೊಂಡ ವಿದೇಶಿಯರು
ಲಾಕ್‌ಡೌನ್‌ಗಿಂತ ಮೊದಲು ಗೋಕರ್ಣಕ್ಕೆ ಬಂದ ವಿದೇಶಿಯರ ಗೋಳು ಕೇಳೋರೆ ಇಲ್ವಾ?
ಜಗತ್ತನ್ನೇ ನಡುಗಿಸಿರುವ ಕೊರೊನಾ ಮಹಾಮಾರಿಯಿಂದ ನಲುಗಿದ ವಾಣಿಜ್ಯೋದ್ಯಮ ಚಟುವಟಿಕೆಗಳು ನಿಧಾನಕ್ಕೆ ಚೇತರಿಕೆ ಕಾಣುತ್ತಿವೆ. ನೆಲಕಚ್ಚಿದ್ದ ಪ್ರವಾಸೋದ್ಯಮ ಮತ್ತೆ ಸುಧಾರಣೆಯಾಗುತ್ತಿದೆ. ಆದ್ರೆ ಲಾಕ್‌ಡೌನ್‌ಗೂ ಮುನ್ನ ಗೋಕರ್ಣಕ್ಕೆ ಬಂದು ಲಾಕ್ ಆಗಿದ್ದ ಪ್ರವಾಸಿಗರೀಗ ಅತ್ತ ಸ್ವದೇಶಕ್ಕೂ ತೆರಳಲಾಗದೇ ಇತ್ತ ಇಲ್ಲೂ ಇರಲಾಗದೇ ಸಿಲುಕಿದ್ದಾರೆ.