ಮಾಜಿ ಸಚಿವ ವರ್ತೂರು ಪ್ರಕಾಶ್‌ರನ್ನ ಕಿಡ್ನಾಪ್ ಮಾಡಿದ್ದ ಕಿಂಗ್‌ಪಿನ್ ಅರೆಸ್ಟ್
ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಕಿಂಗ್ ಪಿನ್ ಅನ್ನು ಕೋಲಾರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ವರ್ತೂರು ಪ್ರಕಾಶ್ ಕಿಡ್ನಾಪ್‌ಗೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಹೊರಬೀಳುತ್ತಿದೆ. ಇಷ್ಟಕ್ಕೂ ಈ ಕಿಡ್ನಾಪ್‌ನ ಬ್ಲೂಪ್ರಿಂಟ್ ರೂಪಗೊಂಡಿದ್ದೇ ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ಅನ್ನೋ ಶಾಕಿಂಗ್ ವಿಷಯ ಈಗ ಬಹಿರಂಗವಾಗಿದೆ.
Latest Videos