ವಿದ್ಯಾರ್ಥಿಗಳಿಗೆ 29ರ ಸಂಖ್ಯೆಯ ಮಗ್ಗಿ ಹೇಳುವಂತೆ ಕೇಳಿದ ಮಾಜಿ ಸಿಎಂ ಸಿದ್ದರಾಮಯ್ಯ; ವಿಡಿಯೋ ನೋಡಿ

| Updated By: preethi shettigar

Updated on: Dec 31, 2021 | 1:06 PM

ವಿದ್ಯಾರ್ಥಿಗಳಿಗೆ 29 ಸಂಖ್ಯೆಯ ಮಗ್ಗಿ ಹೇಳುವಂತೆ ಸಿದ್ದರಾಮಯ್ಯ ಅವರು ಕೇಳಿದ್ದಾರೆ. ಸಿದ್ದರಾಮಯ್ಯ ಕೇಳುತ್ತಿದ್ದಂತೆ ಮಕ್ಕಳು ಸಲಿಸಾಗಿ ಮಗ್ಗಿ ಹೇಳಿದ್ದಾರೆ. ಮಕ್ಕಳು ಮಗ್ಗಿ ಹೇಳಿದ್ದನ್ನು ಕೇಳಿ ಮತ್ತು ಮಕ್ಕಳ ಗಣಿತ ಜ್ಞಾನಕ್ಕೆ ಸಿದ್ದರಾಮಯ್ಯ ಖುಷಿಪಟ್ಟಿದ್ದಾರೆ.

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ವಿದ್ಯಾರ್ಥಿಗಳು ಭೇಟಿಯಾಗಿದ್ದಾರೆ. ಬೆಂಗಳೂರಿನ ಸಿದ್ದರಾಮಯ್ಯರ ಸರ್ಕಾರಿ ನಿವಾಸದಲ್ಲಿ ಭೇಟಿಯಾದ ಮಕ್ಕಳು, ಸಿದ್ದರಾಮಯ್ಯ ಅವರ ಜತೆ ಸಮಯ ಕಳೆದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳಿಗೆ 29 ಸಂಖ್ಯೆಯ ಮಗ್ಗಿ ಹೇಳುವಂತೆ ಸಿದ್ದರಾಮಯ್ಯ ಅವರು ಕೇಳಿದ್ದಾರೆ. ಸಿದ್ದರಾಮಯ್ಯ ಕೇಳುತ್ತಿದ್ದಂತೆ ಮಕ್ಕಳು ಸಲಿಸಾಗಿ ಮಗ್ಗಿ ಹೇಳಿದ್ದಾರೆ. ಮಕ್ಕಳು ಮಗ್ಗಿ ಹೇಳಿದ್ದನ್ನು ಕೇಳಿ ಮತ್ತು ಮಕ್ಕಳ ಗಣಿತ ಜ್ಞಾನಕ್ಕೆ ಸಿದ್ದರಾಮಯ್ಯ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ:
ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಉಪಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು! ಕಾರಣ ಇಲ್ಲಿದೆ

ಇನ್ನೂ ಮೂರು ವರ್ಷದ ಸಹ ತುಂಬದ ಈ ಪೋರ ತಂದೆ-ತಾಯಿಗಳ ಗೂಗಲ್ ಸರ್ಚ್ ಎಂಜಿನ್!