ಗದಗ ಮುಂಡರಗಿ: ನೀರು ಪೈಪ್‌ನ ರಬ್ಬರ್ ಕಿತ್ತು ಹೋಗಿ ನೀರು ಪೋಲು, ರೈತರ ಪರದಾಟ
ಗದಗ ಜಿಲ್ಲೆಯ ಮುಂಡರಗಿ (Gadag Mundaragi) ಹಾಗೂ ಬರದೂರು ಮಧ್ಯೆ ಅಪಾರ ಪ್ರಮಾಣದ ಕುಡಿಯುವ ನೀರು (drinking water) ಪೋಲಾಗುತ್ತಿದೆ. ಗದಗ ಬೆಟಗೇರಿ ಅವಳಿ ನಗರಕ್ಕೆ ಸರಬರಾಜು ಆಗುವ ನೀರು ಹೀಗೆ ಪೋಲಾಗುತ್ತಿದೆ.
ಗದಗ ಜಿಲ್ಲೆಯ ಮುಂಡರಗಿ (Gadag Mundaragi) ಹಾಗೂ ಬರದೂರು ಮಧ್ಯೆ ಅಪಾರ ಪ್ರಮಾಣದ ಕುಡಿಯುವ ನೀರು (drinking water) ಪೋಲಾಗುತ್ತಿದೆ. ಗದಗ ಬೆಟಗೇರಿ ಅವಳಿ ನಗರಕ್ಕೆ ಸರಬರಾಜು ಆಗುವ ನೀರು ಹೀಗೆ ಪೋಲಾಗುತ್ತಿದೆ. ಪೈಪ್‌ನ ಏರ್ ವಾಲ್ವ್ ರಬ್ಬರ್ ವೈಸರ್ ಕಿತ್ತು ಹೋಗಿ ನೀರು ಪೋಲಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಿಂಗಟಾಲೂರು ಬ್ಯಾರೇಜ್‌ನಿಂದ ಗದಗ ನಗರಕ್ಕೆ ಬರುವ ನೀರು ಇದಾಗಿದೆ. ಇದರ ಫಲವಾಗಿ ಅಪಾರ ಪ್ರಮಾಣದಲ್ಲಿ ನೀರು ತಮ್ಮ ಜಮೀನಿನಲ್ಲಿ ಶೇಖರಣೆಗೊಳ್ಳುತ್ತಿದ್ದು, ದುರಸ್ಥಿ ಮಾಡಿಕೊಡುವಂತೆ ರೈತರು (farmers) ಒತ್ತಾಯಿಸಿದ್ದಾರೆ.
Also Read: ದಿನೇ ದಿನೇ ಖಾಲಿಯಾಗುತ್ತಿದೆ ಹೇಮಾವತಿ ಒಡಲು, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಆತಂಕ
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos