‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್

Updated on: Feb 14, 2026 | 12:25 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳನ್ನು ಒಂದು ಕಡೆ ಸೇರಿಸಿ ಮಾಡಲಾದ ಈವೆಂಟ್ ಎಂದರೆ ಅದು ‘ದೊಡ್ಮನೆ ಹಬ್ಬ’. ಇಂದು ಸಂಜೆ ಆರು ಗಂಟೆಗೆ ಈ ಈ ವೆಂಟ್ ಪ್ರಸಾರ ಕಾನಲಿದೆ. ಈ ವೆಂಟ್​​ಗೆ ಗಾನ ಬಜಾನ ತಂಡ ಬಂದಿದೆ. ಈ ತಂಡ ಎಲ್ಲರನ್ನೂ ಬಹುವಾಗಿ ರಂಜಿಸಿದೆ. 

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳನ್ನು ಒಂದು ಕಡೆ ಸೇರಿಸಿ ‘ದೊಡ್ಮನೆ ಹಬ್ಬ’ ಮಾಡಲಾಗಿದೆ.  ಇಂದು  (ಫೆಬ್ರವರಿ 14) ಸಂಜೆ ಆರು ಗಂಟೆಗೆ ಈ ಈ ವೆಂಟ್ ಪ್ರಸಾರ ಕಾಣಲಿದೆ ಎಂಬುದು ವಿಶೇಷ. ಈ ವೆಂಟ್​​ನಲ್ಲಿ ಗಾನ ಬಜಾನ ತಂಡ ಆಗಮಿಸಿದ್ದು, ಎಲ್ಲರನ್ನೂ ಟ್ರೋಲ್ ಮಾಡಿದೆ. ಈ ಟ್ರೋಲ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಬಿಗ್ ಬಾಸ್​ನ ಎಲ್ಲಾ ಸ್ಪರ್ಧಿಗಳು ‘ದೊಡ್ಮನೆ ಹಬ್ಬ’ದ ಭಾಗ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More