ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ

Updated on: Dec 30, 2025 | 10:08 AM

ಗಿಲ್ಲಿ ನಟ ಅವರನ್ನು ಯಾರೇ ಎದುರು ಹಾಕಿಕೊಂಡರೂ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈಗ ಡಾಗ್ ಸತೀಶ್ ಅವರಿಗೂ ಹೀಗೆಯೇ ಆಗಿದೆ. ಅವರು ಸಾಕಷ್ಟು ಗಿಲ್ಲಿ ಅಭಿಮಾನಿಗಳಿಂದ ತೊಂದರೆ ಅನುಭವಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಗಿಲ್ಲಿ ನಟ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರೂ ಅವರಿಗೆ ಗಿಲ್ಲಿ ಅಭಿಮಾನಿಗಳು ತೊಂದರೆ ಕೊಡುತ್ತಾರೆ. ಈಗಲೂ ಹಾಗೆಯೇ ಆಗಿದೆ. ಸಂದರ್ಶನದಲ್ಲಿ ಗಿಲ್ಲಿಗೆ ಕೆಟ್ಟ ಶಬ್ದಗಳಲ್ಲಿ ಸತೀಶ್ ಬೈದಿದ್ದರು. ಅವರನ್ನು ಕೊಳಕ ಎಂದೆಲ್ಲ ಹೇಳಿದ್ದರು. ಇದಕ್ಕೆ ಅವರು ದಂಡ ತೆತ್ತಬೇಕಾಗಿದೆ. ಕಾರ್ಯಕ್ರಮ ಒಂದಕ್ಕೆ ಸತೀಶ್ ತೆರಳಿದ್ದರು. ಅವರ ಹೊರ ಬರುವಾಗ ಎಲ್ಲರೂ ‘ಗಿಲ್ಲಿ ಗಿಲ್ಲಿ’ ಎಂದು ಕೂಗಿದ್ದಾರೆ. ಅವರ ಕಾರು ಪೂರ್ತಿಯಾಗಿ ಗಿಲ್ಲಿ ಹೆಸರಿನಿಂದ ತುಂಬಿ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 30, 2025 10:03 AM