ಶಾಲಾ ಮಕ್ಕಳು ಶೌಚಾಲಯಕ್ಕೆ ಹೋಗಬೇಕು ಅಂದ್ರೆ ಜಮೀನು ಮತ್ತು ಮುಳ್ಳಕಂಟೆಗಳ ಮರೆಗೆ ಹೋಗಬೇಕಾಗಿದೆ!
ಪಾಟೀಲ್‌ಗೆ ಹಾವೇರಿ ಜಿಲ್ಲೆ ವಿದ್ಯಾರ್ಥಿನಿಯರ ಹಿಡಿಶಾಪ ಅದು ಸರಕಾರಿ ಪ್ರೌಢಶಾಲೆ. ಅಲ್ಲಿ 128 ಮಕ್ಕಳು ಅಭ್ಯಾಸ ಮಾಡ್ತಿದ್ದಾರೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವೇನೋ ಸಿಗ್ತಿದೆ. ಆದ್ರೆ ಶಾಲೆ ಮಕ್ಕಳು ಶೌಚಾಲಯಕ್ಕೆ ಹೋಗಬೇಕು ಅಂದ್ರೆ ಎಲ್ಲಿಲ್ಲದ ಹರಸಾಹಸ ಮಾಡಬೇಕು. ರೈತರ ಜಮೀನು ಮತ್ತು ಮುಳ್ಳಕಂಟೆಗಳ ಮರೆಗೆ ಹೋಗೋ ಪರಿಸ್ಥಿತಿ ಇದೆ.
ಪಾಟೀಲ್‌ಗೆ ಹಾವೇರಿ ಜಿಲ್ಲೆ ವಿದ್ಯಾರ್ಥಿನಿಯರ ಹಿಡಿಶಾಪ ಅದು ಸರಕಾರಿ ಪ್ರೌಢಶಾಲೆ. ಅಲ್ಲಿ 128 ಮಕ್ಕಳು ಅಭ್ಯಾಸ ಮಾಡ್ತಿದ್ದಾರೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವೇನೋ ಸಿಗ್ತಿದೆ.
ಆದ್ರೆ ಶಾಲೆ ಮಕ್ಕಳು ಶೌಚಾಲಯಕ್ಕೆ ಹೋಗಬೇಕು ಅಂದ್ರೆ ಎಲ್ಲಿಲ್ಲದ ಹರಸಾಹಸ ಮಾಡಬೇಕು. ರೈತರ ಜಮೀನು ಮತ್ತು ಮುಳ್ಳಕಂಟೆಗಳ ಮರೆಗೆ ಹೋಗೋ ಪರಿಸ್ಥಿತಿ ಇದೆ.
Published on: Mar 12, 2021 03:52 PM
Latest Videos