ಮೈಸೂರಿನ ಹೆಬ್ಬಾಳು ರಸ್ತೆಯಲ್ಲಿರುವ ಕೈಲಾಸ್ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದ ಕಳ್ಳತನ ಸಿಸಿಟಿವಿಯಲ್ಲಿ ದಾಖಲು

ಮೈಸೂರಿನ ಹೆಬ್ಬಾಳು ರಸ್ತೆಯಲ್ಲಿರುವ ಕೈಲಾಸ್ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭರ್ಜರಿ ವ್ಯಾಪಾರ ನಡೆದಿದೆ. ಇನ್ನೇನು ಖರೀದಿದಾರರು ಬಿಲ್​ ಮಾಡಿಸುತ್ತಾರೆ ಅಂತಾ ಅಂದುಕೊಂಡಿದ್ದ ಅಂಗಡಿ ಮಾಲೀಕ. ಆದರೆ ಮುಂದೆ ನಡೆದಿದ್ದೇನು, ನೋಡಿ ಸಿಸಿಟಿವಿ ದೃಶ್ಯಾವಳಿಗಳು

Follow us on

Click on your DTH Provider to Add TV9 Kannada