Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಗಮ ಷರೀಫ್​ಗಿರಿಯಲ್ಲಿ ಗುರು ಶಿಷ್ಯ ಪರಂಪರೆ ಅದ್ದೂರಿ ರಥೋತ್ಸವ

ಸಾಧು ಶ್ರೀನಾಥ್​
|

Updated on: Mar 27, 2021 | 1:31 PM

ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಗಮ ಷರೀಫ್​ಗಿರಿಯಲ್ಲಿ ಗುರು ಶಿಷ್ಯ ಪರಂಪರೆ ಅದ್ದೂರಿ ರಥೋತ್ಸವ ಕೊರೊನಾ ಎರಡನೆಯ ಅಬ್ಬರದ ನಡುವೆಯೂ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುವಿನಹಾಳದ ಷರೀಫ್​ ಶಿವಯೋಗಿಗಳ ಜಾತ್ರೆ ಸಂಭ್ರಮದಿಂದ ನಡೆದಿದೆ.