Google Photos: ಗೂಗಲ್ ಫೋಟೋಗೆ ಉಚಿತ AI-ಚಾಲಿತ ಎಡಿಟಿಂಗ್ ಟೂಲ್
ಗೂಗಲ್ ಫೋಟೋ ಹೊಸದಾಗಿ AI-ಚಾಲಿತ ಮ್ಯಾಜಿಕ್ ಎಡಿಟರ್ನಂತಹ ವೈಶಿಷ್ಟ್ಯಗಳನ್ನು ನೀಡಿದೆ. ಎಲ್ಲಾ Google ಫೋಟೋಗಳ ಬಳಕೆದಾರರಿಗೆ ಉಚಿತವಾಗಿ ಲಭ್ಯ ಇರುತ್ತದೆ. ಇದು ಗೂಗಲ್‌ನ ಮ್ಯಾಜಿಕ್ ಎರೇಸರ್, ಫೋಟೋ ಅನ್ಬ್ಲರ್, ಪೋರ್ಟ್ರೇಟ್ ಲೈಟ್, ಇನ್ನು ಅನೇಕ ವೈಶಿಷ್ಟ್ಯಗಳನ್ನು ಗೂಗಲ್ ಫೋಟೊ ಆ್ಯಪ್ ಬಳಸುವವರಿಗೆ ಲಭ್ಯವಾಗಲಿದೆ.
ಸ್ಮಾರ್ಟ್ಫೋನ್ ಮೂಲಕ ತೆಗೆಯುವ ಫೋಟೊಗಳನ್ನು ಮತ್ತಷ್ಟು ಸುಂದರವಾಗಿಸಲು ಎಡಿಟಿಂಗ್ ಟೂಲ್ಗಳು ಸಹಾಯ ಮಾಡುತ್ತವೆ. ಗೂಗಲ್ ಫೋಟೋ ಹೊಸದಾಗಿ AI-ಚಾಲಿತ ಮ್ಯಾಜಿಕ್ ಎಡಿಟರ್ನಂತಹ ವೈಶಿಷ್ಟ್ಯಗಳನ್ನು ನೀಡಿದೆ. ಎಲ್ಲಾ Google ಫೋಟೋಗಳ ಬಳಕೆದಾರರಿಗೆ ಉಚಿತವಾಗಿ ಲಭ್ಯ ಇರುತ್ತದೆ. ಇದು ಗೂಗಲ್‌ನ ಮ್ಯಾಜಿಕ್ ಎರೇಸರ್, ಫೋಟೋ ಅನ್ಬ್ಲರ್, ಪೋರ್ಟ್ರೇಟ್ ಲೈಟ್, ಇನ್ನು ಅನೇಕ ವೈಶಿಷ್ಟ್ಯಗಳನ್ನು ಗೂಗಲ್ ಫೋಟೊ ಆ್ಯಪ್ ಬಳಸುವವರಿಗೆ ಲಭ್ಯವಾಗಲಿದೆ. ಈ ಮೂಲಕ ನೀವು ತೆಗೆಯುವ ಫೋಟೊಗಳನ್ನು ಮತ್ತಷ್ಟು ಸುಂದರವಾಗಿಸಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಬಹುದಾಗಿದೆ.