Google Pixel 8a: ಭಾರತಕ್ಕೂ ಬಂತು ಹೊಸ ಗೂಗಲ್ ಪಿಕ್ಸೆಲ್ 8a ಸ್ಮಾರ್ಟ್​ಫೋನ್

|

Updated on: May 14, 2024 | 7:40 AM

ಟೆನ್ಸರ್ G3 ಪ್ರೊಸೆಸರ್​​​ನೊಂದಿಗೆ ರಿಫ್ರೆಶ್ ವಿನ್ಯಾಸದಿಂದ ಕೂಡಿದೆ ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿ ಪ್ರೀಮಿಯಂ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಎಲ್ಲಾ AI ಸ್ಮಾರ್ಟ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಇದರಲ್ಲಿ 64-ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾದೊಂದಿಗೆ 4,492mAh ಬ್ಯಾಟರಿಯನ್ನು ನೀಡಲಾಗಿದೆ.

ಪಿಕ್ಸೆಲ್ ಸರಣಿಯಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಪರಿಚಯಿಸಿದೆ. ಈ ಹಿಂದಿನ ಮಾದರಿ ಗೂಗಲ್ ಪಿಕ್ಸೆಲ್ 7a ಗೆ ಹೋಲಿಸಿದರೆ ಹೊಸ ಫೋನ್ ಹಲವಾರು ನವೀಕರಣಗಳೊಂದಿಗೆ ಅನಾವರಣಗೊಂಡಿದೆ. ಇದು ಇತ್ತೀಚಿನ ಟೆನ್ಸರ್ G3 ಪ್ರೊಸೆಸರ್​​​ನೊಂದಿಗೆ ರಿಫ್ರೆಶ್ ವಿನ್ಯಾಸದಿಂದ ಕೂಡಿದೆ ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿ ಪ್ರೀಮಿಯಂ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಎಲ್ಲಾ AI ಸ್ಮಾರ್ಟ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಇದರಲ್ಲಿ 64-ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾದೊಂದಿಗೆ 4,492mAh ಬ್ಯಾಟರಿಯನ್ನು ನೀಡಲಾಗಿದೆ. ನೂತನ ಪಿಕ್ಸೆಲ್ ಫೋನ್ ವಿಶೇಷತೆಗಳ ಕುರಿತು ಮಾಹಿತಿ ಇಲ್ಲಿದೆ.