ಪಾಸಿಟಿವಿಟಿ ಬಿಟ್ಟು ವೈಲೆಂಟ್ ಆದ ಗೌತಮಿ ಜಾಧವ್; ರಜತ್​ಗೆ ಕೊಟ್ಟರು ಠಕ್ಕರ್

|

Updated on: Dec 16, 2024 | 8:19 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೌತಮಿ ಅವರು ಸೈಲೆಂಟ್ ಆಗಿದ್ದರು. ಯಾವಾಗಲೂ ಪಾಸಿಟಿವಿಟಿ ಎಂದು ಹೇಳುತ್ತಾ ಇರುತ್ತಿದ್ದರು. ಈ ಕಾರಣಕ್ಕೆ ಅವರು ಏರು ಧ್ವನಿಯಲ್ಲಿ ಮಾತನಾಡಿರಲಿಲ್ಲ. ಈಗ ಅವರು ವೈಲೆಂಟ್ ಆಗಿದ್ದಾರೆ. ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಪ್ರೋಮೋನ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೌತಮಿ ಅವರು ಸೈಲೆಂಟ್ ಆಗಿದ್ದರು. ಯಾವಾಗಲೂ ಪಾಸಿಟಿವಿಟಿ ಎಂದು ಹೇಳುತ್ತಾ ಇರುತ್ತಿದ್ದರು. ಈ ಕಾರಣಕ್ಕೆ ಅವರು ಏರು ಧ್ವನಿಯಲ್ಲಿ ಮಾತನಾಡಿರಲಿಲ್ಲ. ಈಗ ಅವರು ವೈಲೆಂಟ್ ಆಗಿದ್ದಾರೆ. ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಪ್ರೋಮೋನ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ರಜತ್ ಹಾಗೂ ಗೌತಮಿ ವೈರಿಗಳಂತೆ ನಡೆದುಕೊಂಡಿದ್ದಾರೆ. ರಜತ್​ಗೆ ಠಕ್ಕರ್ ಕೊಡುವ ಕೆಲಸ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.