Kannada News Videos ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಕ್ಕೆ ಬೆಂಕಿಯ ಪ್ರತಿಕಾರ
ಗ್ರಾಮ ಪಂಚಾಯ್ತಿ ಚುನಾವಣೆ ದ್ವೇಷ.. ಅಡಿಕೆ ತೋಟಕ್ಕೆ ಬೆಂಕಿ
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಕ್ಕೆ ಬೆಂಕಿಯ ಪ್ರತಿಕಾರ
ಗ್ರಾ.ಪಂ. ಚುನಾವಣೆ ದ್ವೇಷ.. ಅಡಿಕೆ ತೋಟಕ್ಕೆ ಬೆಂಕಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಕ್ಕೆ ಬೆಂಕಿಯ ಪ್ರತಿಕಾರ...., ಅವು ಸಾಲ ಮಾಡಿ, ಬೋರ್ ಕೊರೆಸಿ, ಹಗಲು ರಾತ್ರಿ ಕೃಷಿ ಮಾಡಿ ವರ್ಷವಿಡಿ ದುಡಿದು ಕಷ್ಟಪಟ್ಟು ಬೆಳೆಸಿದ್ದ ನೂರಾರು ಅಡಿಕೆ ಮರಗಳು. ಇನ್ನೇನು ಬೆಳೆ ಕೈಗೆ ಸಿಕ್ಕೆ ಬಿಡ್ತು ಅಂತಾ ಫಸಲಿಗಾಗಿ ಕಾಯ್ತಿದ್ದರು.. ಆದ್ರೆ ವರ್ಷವಿಡಿ ಕಷ್ಟ ಪಟ್ಟು ಬೆಳೆದ ಫಲ ಈಗ ದ್ವೇಷದ ದಳ್ಳೂರಿಗೆ ಸಿಕ್ಕು ಬೆಂಕಿಗಾಹುತಿಯಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಎಫೆಕ್ಟ್‌ಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬೆಳೆ ಕಳೆದುಕೊಂಡ ರೈತನ ಗೋಳು ಈಗ ಅರಣ್ಯರೋಧನವಾಗಿದೆ