ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಗೈಡ್ ಲೈನ್ ಪಾಲಿಸಬೇಕು: ಆರೋಗ್ಯ ಸಚಿವ ಡಾ.ಕೆ ಸುಧಾಕರ್

ಸಾಧು ಶ್ರೀನಾಥ್​
|

Updated on: Apr 09, 2021 | 3:16 PM

ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿಕೆ. ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಗೈಡ್ ಲೈನ್ ಪಾಲಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ. ಮದುವೆ ಮಂಟಪಗಳ ಲೈಸನ್ಸ್ ರದ್ದು ಮಾಡಬೇಕಾಗುತ್ತೆ. ಅದಕ್ಕೆ ಯಾರು ಆಸ್ಪದ ಕೊಡಬೇಡಿ. ಜಾತ್ರೆಗಂತೂ ಅವಕಾಶವೇ ಇಲ್ಲ!