ಒಟ್ಟಿಗೆ ಸ್ನಾನಕ್ಕೆ ಹೋದ ಹನುಮ, ಧನರಾಜ್; ಕಣ್ಣು ಮುಚ್ಚಿಕೊಂಡ ಬಿಗ್ ಬಾಸ್ ಮಂದಿ
ಧನರಾಜ್ ಮತ್ತು ಹನುಮಂತ ಅವರ ಸ್ನೇಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಷ್ಟರಮಟ್ಟಿಗೆ ಎಂದರೆ, ಅವರಿಬ್ಬರು ಒಟ್ಟಿಗೆ ಸ್ನಾನಕ್ಕೆ ಹೋಗಿದ್ದಾರೆ. ಅವರಿಬ್ಬರ ವರ್ತನೆ ಕಂಡು ಗೋಲ್ಡ್ ಸುರೇಶ್, ಕ್ಯಾಪ್ಟನ್ ಭವ್ಯಾ, ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ, ರಜತ್ ಮುಂತಾದವರಿಗೆ ಅಚ್ಚರಿ ಆಗಿದೆ. ಈ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ದಿನದಿಂದ ದಿನಕ್ಕೆ ಧನರಾಜ್ ಹಾಗೂ ಹನುಮಂತ ಅವರ ಸ್ನೇಹ ಹೆಚ್ಚಾಗುತ್ತಿದೆ. ಎಷ್ಟರಮಟ್ಟಿಗೆ ಅಂದರೆ, ಅವರಿಬ್ಬರು ಈಗ ಒಟ್ಟಿಗೆ ಸ್ನಾನ ಮಾಡಿದ್ದಾರೆ! ಇಬ್ಬರ ಈ ವರ್ತನೆಯನ್ನು ನೋಡಿ ಗೋಲ್ಡ್ ಸುರೇಶ್, ಭವ್ಯಾ, ಶೋಭಾ ಶೆಟ್ಟಿ, ರಜತ್ ಮುಂತಾದವರಿಗೆ ಅಚ್ಚರಿ ಆಗಿದೆ. ಈ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos