‘ಪ್ರೇಯಸಿ ಕೇಳಿದಾಗ ಇಲ್ಲ ಅನ್ನೋಕೆ ಆಗುತ್ತದೆಯೇ?’; ಹಳೆಯ ಕಥೆ ಹೇಳಿದ ವಸಿಷ್ಠ ಸಿಂಹ

|

Updated on: May 23, 2023 | 9:11 AM

ವಸಿಷ್ಠ ಹಾಗೂ ಹರಿಪ್ರಿಯಾ ಒಟ್ಟಾಗಿ ನಟಿಸುತ್ತಿರುವುದರಿಂದ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿತು. ಈ ಚಿತ್ರದಲ್ಲಿ ನಟಿಸುವಂತೆ ಕೋರಿದ್ದು ಹರಿಪ್ರಿಯಾ.

ವಸಿಷ್ಠ ಸಿಂಹ (Vasishta Simha), ಹರಿಪ್ರಿಯಾ, ದಿಗಂತ್ ಮಂಚಾಲೆ ಅವರು ‘ಯದಾ ಯದಾ ಹಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ವಸಿಷ್ಠ ಹಾಗೂ ಹರಿಪ್ರಿಯಾ ಒಟ್ಟಾಗಿ ನಟಿಸುತ್ತಿರುವುದರಿಂದ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿತು. ಈ ಚಿತ್ರದಲ್ಲಿ ನಟಿಸುವಂತೆ ಕೋರಿದ್ದು ಹರಿಪ್ರಿಯಾ. ‘ಪ್ರೇಯಸಿಯ ಮಾತನ್ನು ಎಂದಾದರೂ ತೆಗೆದು ಹಾಕೋಕೆ ಆಗುತ್ತದೆಯೇ? ಆಗ ಪ್ರೇಯಸಿ, ಈಗ ಹೆಂಡತಿ’ ಎಂದರು ವಸಿಷ್ಠ ಸಿಂಹ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ