ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ

Updated on: May 14, 2025 | 5:10 PM

Hariprriya: ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ದಂಪತಿಗೆ ಇದೇ ವರ್ಷದಾರಂಭದಲ್ಲಿ ಮುದ್ದಾದ ಗಂಡು ಮಗು ಜನಿಸಿದೆ. ನಟಿ ಹರಿಪ್ರಿಯಾ ಮಗುವಿನ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಗುವಿನ ಸುತ್ತ ಪಾಸಿಟಿವ್ ಎನರ್ಜಿ ಇರುವಂತೆ ನೋಡಿಕೊಳ್ಳುತ್ಯಾರಂತೆ ಹರಿಪ್ರಿಯಾ. ಮಗುವನ್ನು ಮಲಗಿಸಲು ರಾಮನ ಹಾಡನ್ನು ಹಾಡಿದ್ದಾರೆ ಹರಿಪ್ರಿಯಾ. ಇಲ್ಲಿದೆ ನೋಡಿ ವಿಡಿಯೋ...

ನಟಿ ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ ದಂಪತಿಗೆ ಇದೇ ವರ್ಷದಾರಂಭದಲ್ಲಿ ಮುದ್ದಾದ ಗಂಡು ಮಗು ಜನಿಸಿದೆ. ನಟಿ ಹರಿಪ್ರಿಯಾ ಮಗುವಿನ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಗುವಿನ ಸುತ್ತ ಪಾಸಿಟಿವ್ ಎನರ್ಜಿ ಇರುವಂತೆ ನೋಡಿಕೊಳ್ಳುತ್ಯಾರಂತೆ ಹರಿಪ್ರಿಯಾ. ಮಗುವನ್ನು ಮಲಗಿಸಲು ರಾಮನ ಹಾಡನ್ನು ಹಾಡಿದ್ದಾರೆ ಹರಿಪ್ರಿಯಾ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More