ಅಪ್ಪನ ಕೊನೆಯ ಆಸೆ ಬಿಚ್ಚಿಟ್ಟ ಹರೀಶ್ ರಾಯ್ ಪುತ್ರ

Updated on: Nov 06, 2025 | 2:18 PM

Harish Rai son: ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಅನಾರೋಗ್ಯದಿಂದ ಇಂದು (ನವೆಂಬರ್ 06) ನಿಧನ ಹೊಂದಿದ್ದಾರೆ. ಹರೀಶ್ ರಾಯ್ ಅವರ ಪುತ್ರ ಮಾತನಾಡಿ, ಕಳೆದ ತಿಂಗಳಷ್ಟೆ ನನ್ನೊಟ್ಟಿಗೆ ಮಾತನಾಡುತ್ತಾ ದೇಶಕ್ಕಾಗಿ ಕ್ರಿಕೆಟ್ ಆಡು ಮಗನೆ ಎಂದರು ಎಂದು ಹೇಳಿ ಕಣ್ಣೀರು ಹಾಕಿದರು. ಅಪ್ಪನ ಆಸೆಯನ್ನು ಈಡೇರಿಸುವ ಪ್ರಯತ್ನವನ್ನು ಮಾಡುವುದಾಗಿ ಕಣ್ಣೀರು ಹಾಕುತ್ತಾ ಹೇಳಿದ್ದಾರೆ ಪುತ್ರ.

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ (Harish Rai) ಅನಾರೋಗ್ಯದಿಂದ ಇಂದು (ನವೆಂಬರ್ 06) ನಿಧನ ಹೊಂದಿದ್ದಾರೆ. ಹರೀಶ್ ರಾಯ್ ಅವರು ಪತ್ನಿ ಮತ್ತು ಪುತ್ರರರನ್ನು ಅಗಲಿದ್ದಾರೆ. ತಂದೆ ತಮ್ಮ ಬಳಿ ಹೇಳಿದ್ದ ಕೊನೆಯ ಆಸೆಯ ಬಗ್ಗೆ ಹರೀಶ್ ರಾಯ್ ಪುತ್ರ ಮಾಧ್ಯಮಗಳೆದುರು ಮಾತನಾಡಿದ್ದಾರೆ. ಕಳೆದ ತಿಂಗಳಷ್ಟೆ ನನ್ನೊಟ್ಟಿಗೆ ಮಾತನಾಡುತ್ತಾ ದೇಶಕ್ಕಾಗಿ ಕ್ರಿಕೆಟ್ ಆಡು ಮಗನೆ ಎಂದರು ಎಂದು ಹೇಳಿ ಕಣ್ಣೀರು ಹಾಕಿದರು. ಅಪ್ಪನ ಆಸೆಯನ್ನು ಈಡೇರಿಸುವ ಪ್ರಯತ್ನವನ್ನು ಮಾಡುವುದಾಗಿ ಕಣ್ಣೀರು ಹಾಕುತ್ತಾ ಹೇಳಿದ್ದಾರೆ ಪುತ್ರ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ