ಎರುಗುಂಡಿ ಫಾಲ್ಸ್​ ನಲ್ಲಿ ಪ್ರವಾಸಿಗರ ಹುಚ್ಚು ಸಾಹಸ: ಐವರು ಜಸ್ಟ್ ಮಿಸ್..!

Edited By:

Updated on: May 26, 2025 | 5:20 PM

ಭಾರೀ ಮಳೆಯಾಗುತ್ತಿರುವುದರಿಮದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಫಾಲ್ಸ್​ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಇನ್ನು ಮೂಡಬಿದಿರೆ (Mudbidri) ಬಳಿಯ ಎರುಗುಂಡಿ ಫಾಲ್ಸ್‌ ಸಹ (Erugundi Falls) ಭೋರ್ಗರೆಯುತ್ತಿದೆ. ಆದರೂ ಸಹ ಕೆಲವರು ಇದನ್ನು ಲೆಕ್ಕಿಸದೇ ಹುಚ್ಚಾಟ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದಾರೆ. ಕೂಡಲೇ ಸ್ಥಳೀಯರು ಐವರನ್ನು ರಕ್ಷಣೆ ಮಾಡಿದ್ದಾರೆ.

ಮಂಗಳೂರು. (ಮೇ 26): ಭಾರೀ ಮಳೆಯಾಗುತ್ತಿರುವುದರಿಮದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಫಾಲ್ಸ್​ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಇನ್ನು ಮೂಡಬಿದಿರೆ (Mudbidri) ಬಳಿಯ ಎರುಗುಂಡಿ ಫಾಲ್ಸ್‌ ಸಹ (Erugundi Falls) ಭೋರ್ಗರೆಯುತ್ತಿದೆ. ಆದರೂ ಸಹ ಕೆಲವರು ಇದನ್ನು ಲೆಕ್ಕಿಸದೇ ಹುಚ್ಚಾಟ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದಾರೆ. ಕೂಡಲೇ ಸ್ಥಳೀಯರು ಐವರನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.