‘ಇನ್ಮುಂದೆ ಯೋಚಿಸಿ ಸಿನಿಮಾ ಮಾಡ್ತೀನಿ’; ಡಾಲಿ ಧನಂಜಯ್​ ಹೀಗೆ ಹೇಳಿದ್ದೇಕೆ?

| Updated By: ರಾಜೇಶ್ ದುಗ್ಗುಮನೆ

Updated on: Oct 27, 2022 | 7:56 AM

ನಟ, ನಿರ್ಮಾಪಕ ಧನಂಜಯ್ ಅವರ ‘ಹೆಡ್ ಬುಷ್’  ನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಕೆಲವರು ಇದಕ್ಕೆ ವಿವಾದದ ಬಣ್ಣ ಅಂಟಿಸಿದರು. ಧನಂಜಯ್ ಕಡೆಯಿಂದ ಇದಕ್ಕೆ ಸ್ಪಷ್ಟನೆ ನೀಡುವ ಕೆಲಸ ಆಗಿದೆ.

ನಟ, ನಿರ್ಮಾಪಕ ಧನಂಜಯ್ ಅವರ ‘ಹೆಡ್ ಬುಷ್’  (Head Bush) ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಕೆಲವರು ಇದಕ್ಕೆ ವಿವಾದದ ಬಣ್ಣ ಅಂಟಿಸಿದರು. ಧನಂಜಯ್ ಕಡೆಯಿಂದ ಇದಕ್ಕೆ ಸ್ಪಷ್ಟನೆ ನೀಡುವ ಕೆಲಸ ಆಗಿದೆ. ಈ ಮಧ್ಯೆ ಧನಂಜಯ್ (Dhananjay) ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ಇಂಡಸ್ಟ್ರಿಯನ್ನು ಬೇರೆಯವರು ಸಾಕಷ್ಟು ಗಮನಿಸುತ್ತಿದ್ದಾರೆ. ಹೀಗಾಗಿ, ಯೋಚಿಸಿ ಸಿನಿಮಾ ಮಾಡುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.