Kannada News » Videos » Here is how Avatara Purusha Movie Character over Acting Anila Origin
‘ಅವತಾರ ಪುರುಷ’ ಚಿತ್ರದ ಓವರ್ ಆ್ಯಕ್ಟಿಂಗ್ ಅನಿಲ ಪಾತ್ರ ಹುಟ್ಟಿದ್ದು ಹೀಗೆ
TV9kannada Web Team | Edited By: Rajesh Duggumane
Updated on: Apr 08, 2022 | 8:00 AM
ಅವತಾರ ಪುರುಷ ಚಿತ್ರದಲ್ಲಿ ಮಾಟ-ಮಂತ್ರದ ಬಗ್ಗೆಯೂ ಹೇಳಲಾಗಿದೆ. ಈ ವಿಚಾರವನ್ನು ಟೀಸರ್ನಲ್ಲಿ ಅನಾವರಣ ಮಾಡಲಾಗಿದೆ. ಈ ಆಲೋಚನೆ ಬಂದಿದ್ದು ಹೇಗೆ ಎಂಬುದನ್ನು ಸಿಂಪಲ್ ಸುನಿ ವಿವರಿಸಿದ್ದಾರೆ.