‘ಒಳ್ಳೆಯವರಿಗೆ ಏಕೆ ಶಿಕ್ಷೆ ಆಗುತ್ತಿದೆ?’; ಸ್ಪಂದನಾ ಸಾವಿಗೆ ಮೇಘನಾ ರಾಜ್ ಬೇಸರ

‘ಒಳ್ಳೆಯವರಿಗೆ ಏಕೆ ಶಿಕ್ಷೆ ಆಗುತ್ತಿದೆ?’; ಸ್ಪಂದನಾ ಸಾವಿಗೆ ಮೇಘನಾ ರಾಜ್ ಬೇಸರ

ರಾಜೇಶ್ ದುಗ್ಗುಮನೆ
|

Updated on: Aug 08, 2023 | 11:49 AM

ಸ್ಪಂದನಾ ಸಾವು ಅನೇಕರಿಗೆ ಶಾಕ್ ತಂದಿದೆ. ಮೇಘನಾ ರಾಜ್ ಕೂಡ ಈ ಘಟನೆಯಿಂದ ನೊಂದಿದ್ದಾರೆ. ಅವರ ರಿಯಾಕ್ಷನ್ ಹೇಗಿತ್ತು ಎಂಬುದನ್ನು ಸುಂದರ್ ರಾಜ್ ವಿವರಿಸಿದ್ದಾರೆ.

ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ಅವರು ಇತ್ತೀಚೆಗೆ ಮೃತಪಟ್ಟರು. ಅವರ ಸಾವು ಅನೇಕರಿಗೆ ಶಾಕ್ ತಂದಿದೆ. ಮೇಘನಾ ರಾಜ್ ಕೂಡ ಈ ಘಟನೆಯಿಂದ ನೊಂದಿದ್ದಾರೆ. ಅವರ ರಿಯಾಕ್ಷನ್ ಹೇಗಿತ್ತು ಎಂಬುದನ್ನು ಸುಂದರ್ ರಾಜ್ (Sundar Raj) ಅವರು ವಿವರಿಸಿದ್ದಾರೆ. ‘ಮೇಘನಾ ರಾಜ್ ಈ ವಿಚಾರ ಕೇಳಿ ಬ್ಲ್ಯಾಂಕ್ ಆಗಿಬಿಟ್ಟಳು. ಒಳ್ಳೆಯವರಿಗೆ ಏಕೆ ಶಿಕ್ಷೆ ಆಗುತ್ತಿದೆ ಎಂದು ನನ್ನ ಮಗಳು ಕೇಳಿದಳು. ದೇವರ ಮೇಲೆ ಇರುವ ನಂಬಿಕೆಯೇ ಹೋಗುತ್ತಿದೆ’ ಎಂದಿದ್ದಾರೆ ಸುಂದರ್ ರಾಜ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ