ಸಂಯುಕ್ತಾ ಹೆಗಡೆ ಕಾಲಿಗೆ ಪೆಟ್ಟಾಗಿದ್ದು ಹೇಗೆ? ಇಲ್ಲಿದೆ ವಿಡಿಯೋ
ಫೈಟಿಂಗ್ ದೃಶ್ಯದ ಶೂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಪೆಟ್ಟಾಗಿದೆ. ಈ ಅವಘಡ ಸಂಭವಿಸಿದ್ದು ಹೇಗೆ ಎಂಬ ವಿಡಿಯೋ ಇಲ್ಲಿದೆ.
‘ಕ್ರೀಮ್’ ಸಿನಿಮಾ (Cream Movie) ಶೂಟಿಂಗ್ ವೇಳೆ ಸಂಯುಕ್ತಾ ಹೆಗಡೆ (Samyuktha Hegde) ಅವರ ಕಾಲಿಗೆ ಗಾಯ ಆಗಿದೆ. ಫೈಟಿಂಗ್ ದೃಶ್ಯದ ಶೂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಪೆಟ್ಟಾಗಿದೆ. 15 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಅವರಿಗೆ ವೈದ್ಯರು ಸೂಚಿಸಿದ್ದಾರೆ. ಈ ಅವಘಡ ಸಂಭವಿಸಿದ್ದು ಹೇಗೆ ಎಂಬ ವಿಡಿಯೋ ಇಲ್ಲಿದೆ.
Latest Videos