‘ಪುನೀತ ಪರ್ವ’ ಸಿದ್ಧತೆಯನ್ನು ಡ್ರೋನ್ ವೀವ್​ನಲ್ಲಿ ನೋಡಿ

Edited By:

Updated on: Oct 21, 2022 | 1:35 PM

‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಆಗಮಿಸಲಿದ್ದಾರೆ. ಕಾರ್ಯಕ್ರಮದ ಸಿದ್ಧತೆಯನ್ನು ಡ್ರೋನ್​ ವೀವ್​ನಲ್ಲಿ ನೋಡಿ.  

ಪುನೀತ ಪರ್ವ’ (Puneetha Parva) ಕಾರ್ಯಕ್ರಮಕ್ಕೆ ಸಿದ್ಧತೆ ಜೋರಾಗಿದೆ. ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ. ಸೆಲೆಬ್ರಿಟಿಗಳ ದಂಡು ಕಾರ್ಯಕ್ರಮದಲ್ಲಿ ನೆರೆಯಲಿದೆ. ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಆಗಮಿಸಲಿದ್ದಾರೆ. ಕಾರ್ಯಕ್ರಮದ ಸಿದ್ಧತೆಯನ್ನು ಡ್ರೋನ್​ ವೀವ್​ನಲ್ಲಿ ನೋಡಿ.

Published on: Oct 21, 2022 01:30 PM
Loading...
Unable to load recommendations.
Follow Us