‘ಗುಡ್ ಟು ಸೀ ಯೂ ಮೈ ಬಾಯ್’; ಅಭಿನ ನೋಡಿ ಖುಷಿಯಿಂದ ಮಾತನಾಡಿದ ಚಿರಂಜೀವಿ
‘ಗುಡ್ ಟು ಸೀ ಯೂ ಮೈ ಬಾಯ್ ಎಂದು ಚಿರಂಜೀವಿ ಹೇಳಿದರು. ಗಲಾಟೆ ಮಧ್ಯೆ ಮತ್ತೇನು ಕೇಳಿಸಿಲ್ಲ’ ಎಂದರು ಅಭಿ.
ಟಾಲಿವುಡ್ ಸ್ಟಾರ್ ನಟ ಚಿರಂಜೀವಿ (Chiranjeevi) ಅವರು ಬೆಂಗಳೂರಿಗೆ ಆಗಮಿಸಿದ್ದರು. ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿಡಪ ಅವರ ಆರತಕ್ಷತೆಯಲ್ಲಿ ಭಾಗಿ ಆಗಿದ್ದಾರೆ. ಅದ್ದೂರಿ ರಿಸೆಪ್ಷನ್ನಲ್ಲಿ ದಂಪತಿಗೆ ಒಳ್ಳೆಯದಾಗಲಿ ಎಂದು ಅವರು ಕೋರಿದರು. ರಿಸೆಪ್ಷನ್ ಮುಗಿದ ಬಳಿಕ ಮಾತನಾಡಿದ್ದ ಅಭಿಷೇಕ್ ಅವರು ಚಿರಂಜೀವಿ ಏನು ಹೇಳಿದರು ಎಂಬುದನ್ನು ವಿವರಿಸಿದ್ದಾರೆ. ‘ಗುಡ್ ಟು ಸೀ ಯೂ ಮೈ ಬಾಯ್ ಎಂದು ಚಿರಂಜೀವಿ ಹೇಳಿದರು. ಗಲಾಟೆ ಮಧ್ಯೆ ಮತ್ತೇನು ಕೇಳಿಸಿಲ್ಲ’ ಎಂದರು ಅಭಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 08, 2023 09:40 AM
Latest Videos