Yash: ಯಶ್ಗಾಗಿ ದೊಡ್ಡ ಕಥೆ ಬರೆದಿದ್ದೆ, ಆದರೆ…; ನರ್ತನ್ ಓಪನ್ ಮಾತು
ಯಶ್ಗಾಗಿ ನರ್ತನ್ ದೊಡ್ಡ ಕಥೆ ಬರೆದಿದ್ದರು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ.
ನರ್ತನ್ ಹಾಗೂ ಯಶ್ ಸಿನಿಮಾ ಮಾಡಬೇಕಿತ್ತು, ಆದರೆ ಆ ಸಿನಿಮಾ ಈಗ ಸೆಟ್ಟೇರುತ್ತಿಲ್ಲ ಎನ್ನುವ ವಿಚಾರ ಈಗ ಗುಟ್ಟಾಗಿಯೇನು ಉಳಿದಿಲ್ಲ. ನರ್ತನ್ ಅವರು ‘ಭೈರತಿ ರಣಗಲ್’ ಸಿನಿಮಾ (Bhairati Ranagal) ಕೆಲಸಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಯಶ್ ಅವರ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಯಶ್ಗಾಗಿ (Yash) ನರ್ತನ್ ದೊಡ್ಡ ಕಥೆ ಬರೆದಿದ್ದರು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಈ ಬಗ್ಗೆ ನರ್ತನ್ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos