‘ಕೋಮಲ್​ಗೆ ಕೇತುದೆಸೆ ಇತ್ತು, 7 ವರ್ಷ ಸಿನಿಮಾ ಮಾಡಬೇಡ ಅಂತ ಹೇಳಿದ್ದೆ’: ಜಗ್ಗೇಶ್

Edited By:

Updated on: Nov 17, 2022 | 8:53 PM

ಈಗ ಅವರು ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಚಿತ್ರರಂಗದಿಂದ ಕೋಮಲ್ ದೂರ ಉಳಿದಿದ್ದು ಏಕೆ ಎನ್ನುವ ಪ್ರಶ್ನೆಗೆ ಜಗ್ಗೇಶ್ ಉತ್ತರ ನೀಡಿದ್ದಾರೆ.

ಕಾಮಿಡಿ ಪಾತ್ರಗಳ ಮೂಲಕ ನಟ ಜಗ್ಗೇಶ್ (Jaggesh) ಸಹೋದರ ಕೋಮಲ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಅವರು ಏಕಾಏಕಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಈಗ ಅವರು ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಚಿತ್ರರಂಗದಿಂದ ಕೋಮಲ್ ದೂರ ಉಳಿದಿದ್ದು ಏಕೆ ಎನ್ನುವ ಪ್ರಶ್ನೆಗೆ ಜಗ್ಗೇಶ್ ಉತ್ತರ ನೀಡಿದ್ದಾರೆ. ‘ಕೋಮಲ್​ಗೆ (Komal) ಕೇತುದೆಸೆ ಇತ್ತು, 7 ವರ್ಷ ಸಿನಿಮಾ ಮಾಡಬೇಡ ಅಂತ ನಾನೇ ಹೇಳಿದ್ದೆ’ ಎಂದಿದ್ದಾರೆ ಜಗ್ಗೇಶ್.