Video: ಸಿಯಾಚಿನ್ನಲ್ಲಿ ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಸಿಯಾಚಿನ್ನಲ್ಲಿ ಭಾರತೀಯ ಸೈನಿಕರು ಕಂದು ಹಿಮಕರಡಿಯನ್ನು ರಕ್ಷಿಸಿದ್ದಾರೆ. ದೊಡ್ಡ ಲೋಹದ ಬಾಕ್ಸ್ವೊಂದರಲ್ಲಿ ಕರಡಿಯ ಮುಖ ಸಿಲುಕಿತ್ತು. ಕರಡಿಯನ್ನು ರಕ್ಷಿಸಿರುವ ಸೈನಿಕರು ಡಬ್ಬಿಯಿಂದ ಮುಖ ಹೊರಗೆ ತೆಗೆದು ಬಳಿಕ ಅದೇ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ 2 ನಿಮಿಷಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರಕ್ಷಣೆ ಬಳಿಕ ಕರಡಿಗೆ ಶಕ್ತಿ ಬರಲೆಂದು ಅದಕ್ಕೆ ಆಹಾರವನ್ನು ನೀಡಲಾಯಿತು. ಬಳಿಕ ಮತ್ತೆ ಹಿಮಾಲಯದತ್ತ ಮುಖ ಮಾಡಿತ್ತು.
ಸಿಯಾಚಿನ್, ನವೆಂಬರ್ 04: ಸಿಯಾಚಿನ್ನಲ್ಲಿ ಭಾರತೀಯ ಸೈನಿಕರು ಕಂದು ಹಿಮಕರಡಿಯನ್ನು ರಕ್ಷಿಸಿದ್ದಾರೆ. ದೊಡ್ಡ ಲೋಹದ ಬಾಕ್ಸ್ವೊಂದರಲ್ಲಿ ಕರಡಿಯ ಮುಖ ಸಿಲುಕಿತ್ತು. ಕರಡಿಯನ್ನು ರಕ್ಷಿಸಿರುವ ಸೈನಿಕರು ಡಬ್ಬಿಯಿಂದ ಮುಖ ಹೊರಗೆ ತೆಗೆದು ಬಳಿಕ ಅದೇ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ 2 ನಿಮಿಷಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರಕ್ಷಣೆ ಬಳಿಕ ಕರಡಿಗೆ ಶಕ್ತಿ ಬರಲೆಂದು ಅದಕ್ಕೆ ಆಹಾರವನ್ನು ನೀಡಲಾಯಿತು. ಬಳಿಕ ಮತ್ತೆ ಹಿಮಾಲಯದತ್ತ ಮುಖ ಮಾಡಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ದೆಹಲಿ ಸ್ಫೋಟ ನಡೆದಾಗ ಕಂಗಾಲಾಗಿ ಓಡಿದ ಜನರು; ಸಿಸಿಟಿವಿ ವಿಡಿಯೋ ವೈರಲ್
ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

