Video: ಜೈಪುರದಲ್ಲಿ 17 ವಾಹನಗಳಿಗೆ ಗುದ್ದಿ 14 ಮಂದಿಯನ್ನು ಬಲಿ ಪಡೆದ ಯಮಸ್ವರೂಪಿ ಟ್ರಕ್ನ ಭಯಾನಕ ವಿಡಿಯೋ
ಜೈಪುರದಲ್ಲಿ ನವೆಂಬರ್ 3ರಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮದ್ಯದ ಅಮಲಿನಲ್ಲಿದ್ದ ಡಂಪರ್ ಟ್ರಕ್ ಚಾಲಕ 17ಕ್ಕೂ ಹೆಚ್ಚು ವಾಹನಗಳಿಗೆ ಗುದ್ದಿಕೊಂಡು ಹೋದ ಪರಿಣಾಮ 14 ಮಂದಿ ಪ್ರಾಣಬಿಟ್ಟಿದ್ದಾರೆ. ಹಲವರು ಗಾಯಗೊಂಡಿದೆ. ಈ ಯಮಸ್ವರೂಪಿ ಟ್ರಕ್ನ ಭಯಾನಕ ವಿಡಿಯೋ ಇಲ್ಲಿದೆ. ಈ ವಿಡಿಯೋದಲ್ಲಿ ಟ್ರಕ್ ಜನರು, ಬಸ್, ಕಾರು, ಬೈಕ್ಗಳಿಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು.
ಜೈಪುರ, ನವೆಂಬರ್ 04: ಜೈಪುರದಲ್ಲಿ ನವೆಂಬರ್ 3ರಂದು ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಮದ್ಯದ ಅಮಲಿನಲ್ಲಿದ್ದ ಡಂಪರ್ ಟ್ರಕ್ ಚಾಲಕ 17ಕ್ಕೂ ಹೆಚ್ಚು ವಾಹನಗಳಿಗೆ ಗುದ್ದಿಕೊಂಡು ಹೋದ ಪರಿಣಾಮ 14 ಮಂದಿ ಪ್ರಾಣಬಿಟ್ಟಿದ್ದಾರೆ. ಹಲವರು ಗಾಯಗೊಂಡಿದೆ. ಈ ಯಮಸ್ವರೂಪಿ ಟ್ರಕ್ನ ಭಯಾನಕ ವಿಡಿಯೋ ಇಲ್ಲಿದೆ. ಈ ವಿಡಿಯೋದಲ್ಲಿ ಟ್ರಕ್ ಜನರು, ಬಸ್, ಕಾರು, ಬೈಕ್ಗಳಿಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 04, 2025 11:35 AM
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

